ಪ್ರಧಾನಿ ನರೇಂದ್ರ ಮೋದಿ ಯುಎಇ ಪ್ರವಾಸ...

Mon, 12 Feb 2018-11:07 am,

 ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈಯಲ್ಲಿ ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ಪ್ರಧಾನಿ.

ಭವಿಷ್ಯದ ನಾವೀನ್ಯತೆಗಳನ್ನು ಗುರಿಯಾಗಿಟ್ಟುಕೊಂಡು ತಂತ್ರಜ್ಞಾನ ಮತ್ತು ವೈಜ್ಞಾನಿಕ ಪರಿಹಾರಗಳನ್ನು ಪ್ರದರ್ಶಿಸಲ್ಪಟ್ಟ ಮ್ಯೂಸಿಯಂ ಆಫ್ ಫ್ಯೂಚರ್ ನಲ್ಲಿ ಪ್ರಧಾನಿ ಮೋದಿ. 

ಪ್ರಖ್ಯಾತ ದುಬೈ ಒಪೇರಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೀಶಿಸಿ ಪ್ರಧಾನಿ ಮೋದಿ ಭಾಷಣ.

ಅಬುಧಾಬಿಯ ಮೊದಲ ಹಿಂದೂ ದೇವಾಲಯ ಒಮ್ಮೆ ಪೂರ್ಣಗೊಂಡ ನಂತರ ಕಾಣುವ ರೀತಿ ಇದು. 

ದೇವಾಲಯದ ಸಾಹಿತ್ಯವನ್ನು ಅಬುಧಾಬಿ ರಾಜ ಪ್ರಭುತ್ವಕ್ಕೆ ಮತ್ತು ಪ್ರಧಾನಿ ಮೋದಿಗೆ ಸಲ್ಲಿಸುತ್ತಿರುವ ದೇವಾಲಯ ಸಮಿತಿ ಸದಸ್ಯರು. ದುಬೈ-ಅಬುಧಾಬಿ ಹೆದ್ದಾರಿ ಬಳಿ ನಿರ್ಮಿಸಲಾಗುತ್ತಿರುವ ಮೊದಲ ಕಲ್ಲಿನ ದೇವಸ್ಥಾನ ಇದಾಗಿದೆ.

ಯುಎಇ ಯ ವಹೀತ್ ಅಲ್ ಕರಾಮಾದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯುಎಇಯ ಕೆಚ್ಚೆದೆಯ ಯೋಧರಿಗೆ ಮೋದಿ ಗೌರವ ನಮನ ಸಲ್ಲಿಸುತ್ತಿರುವುದು.

ರಾಯಲ್ ಪ್ಯಾಲೇಸ್ನಲ್ಲಿ ಅಬುಧಾಬಿಯ ಕ್ರೌನ್ ಪ್ರಿನ್ಸ್ನೊಂದಿಗೆ ಪ್ರಧಾನಿ ಮೋದಿ ನೇತೃತ್ವದ  ನಿಯೋಗದ ಮಾತುಕತೆ. ಅಬುದಾಬಿ ರಾಜರಿಂದ ಈ ಅರಮನೆಗೆ ಆಹ್ವಾನಿಸಲ್ಪಟ್ಟ ಮೊದಲ ವಿದೇಶಿ ನಾಯಕ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ. 

ಯುನೈಟೆಡ್ ಅರಬ್ ಎಮರೈಟ್ಸ್ ನ ಅಬುಧಾಬಿ ಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಬುಧಾಬಿಯ ರಾಜ ರಾಜಕುಮಾರ ಮತ್ತು ರಾಯಲ್ ಕುಟುಂಬದ ಇತರ ಸದಸ್ಯರು ಸ್ವಾಗತಿಸಿದರು. 

ಪೋಟೋ ಕೃಪೆ : ಪಿಟಿಐ, @MEAIndia

ZEENEWS TRENDING STORIES

By continuing to use the site, you agree to the use of cookies. You can find out more by Tapping this link