Priya Anand : ಪ್ರಿಯಾ.. ನಿನ್ನ ಅದ್ಭುತ ಸೌಂದರ್ಯ ರಾಶಿಗೆ ನಾ ಕಾವಲುಗಾರನಾಗಲೇʼ..!

Sun, 08 Jan 2023-4:37 pm,

ಪ್ರಿಯಾ 2009 ರಲ್ಲಿ ತಮಿಳು ಸಿನಿಮಾ ʼವಾಮನನ್‌ʼನೊಂದಿಗೆ ನಟನಾ ವೃತ್ತಿ ಪ್ರಾರಂಭಿಸಿದರು.

ನಂತರ ಒಂದು ವರ್ಷ ರಾಣಾ ದಗ್ಗುಬಾಟಿ ಜೊತೆ ʼಲೀಡರ್‌ʼ ಸಿನಿಮಾದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

2012 ರಲ್ಲಿ ಇಂಗ್ಲಿಷ್ ವಿಂಗ್ಲಿಷ್‌ನಲ್ಲಿ ಪೋಷಕ ಪಾತ್ರದೊಂದಿಗೆ ಬಾಲಿವುಡ್‌ ಸಿನಿರಂಗಕ್ಕೂ ಸಹ ಪ್ರವೇಶ ಮಾಡಿದ್ರು.

ಅಲ್ಲದೆ, ವಿವಾದಗಳಿಗೂ ಪ್ರಿಯಾ ಗುರಿಯಾಗಿದ್ದರು, ಸಂತ ಗುರು ಮತ್ತು ಸ್ವಯಂ ಘೋಷಿತ 'ದೇವಮಾನವ' ನಿತ್ಯಾನಂದನ ಬಗ್ಗೆ ಕಾಮೆಂಟ್‌ ಮಾಡಿ ಸುದ್ದಿಯಲ್ಲಿದ್ದರು.

ನಟಿ ಪ್ರಿಯಾ ಆನಂದ್ ಹಲವಾರು ಮಲಯಾಳಂ, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

ಆದ್ರೆ ಪ್ರಿಯಾ ಪ್ರಕಾರ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ʼರಾಜಕುಮಾರʼ (2017) ಸಿನಿಮಾ ಅವರ ಫೇವರಿಟ್‌ ಆಗಿದೆ ಎಂದು ಹೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link