ನಟಿ ಪ್ರಿಯಾ ಮಣಿ ವೇಷ ನೋಡಿ.. ಜೈ ಶ್ರೀ ರಾಮ್, ಜೈ ಹಿಂದೂ ಎಂದ ನೆಟ್ಟಿಗರು...!

Thu, 11 Apr 2024-5:36 pm,

ರಂಜಾನ್‌ ಹಬ್ಬದ ಪ್ರಯುಕ್ತ ನಟಿ ಪ್ರಿಯಾಮಣಿ ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಹಸಿರು ಉಡುಗೆ ತೊಟ್ಟಿರುವ ನಟಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 

ಇನ್ನು ಪ್ರಿಯಾ ಫೋಟೋಸ್‌ ಪೋಸ್ಟ್‌ಗೆ ಕೆಲ ನೆಟ್ಟಿಗರು ಜೈ ಶ್ರೀ ರಾಮ್, ಜೈ ಹಿಂದೂ ಎಂದು ಕಾಮೆಂಟ್ ಮಾಡಿದ್ದಾರೆ.   

ಆದರೆ ಉಳಿದ ಅಭಿಮಾನಿಗಳು ನಟಿಯ ಫೋಟೋಸ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.   

ಫೋಟೋಸ್‌ ಹಂಚಿಕೊಂಡಿರುವ ಪ್ರಿಯಾ, ತಮ್ಮ ಅಭಿಮಾನಿಗಳಿಗೆ ಈದ್ ಮುಬಾರಕ್ ಶುಭಾಶಯಗಳನ್ನು ತಿಳಿಸಿದ್ದಾರೆ. 

ಪ್ರಿಯಾಮಣಿ ಪಾಲಕ್ಕಾಡ್ ಜಿಲ್ಲೆಯಲ್ಲಿ ವಾಸುದೇವ ಮಣಿ ಅಯ್ಯರ್ ಮತ್ತು ಲತಾ ಮಣಿ ಅಯ್ಯರ್ ದಂಪತಿಗೆ ಜನಿಸಿದರು.   

ನಟನ ಪತಿ ಉದ್ಯಮಿ ಮುಸ್ತಫಾ ರಾಜ್. 2017ರಲ್ಲಿ ಇಬ್ಬರೂ ಮದುವೆಯಾಗಿದ್ದರು. 

ಸಧ್ಯ ಪ್ರಿಯಾ ನಟನೆಯ ಭಾಮಾ ಕಲಾಪ ಸಿನಿಮಾ ಒಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link