Priya Prakash: ಸಾಂಪ್ರದಾಯಿಕ ಲುಕ್ ನಲ್ಲಿಯೂ ಹಾಟ್‌ನೆಸ್ ಎಕ್ಸ್ ಪೋಸ್ ಮಾಡುವ ಕಣ್ಸನ್ನೆ ಸುಂದರಿ..!

Mon, 06 Nov 2023-5:23 pm,

ಒರು ಆಧಾರ್ ಲವ್ ನಂತರ, ಪ್ರಿಯಾ ವಾರಿಯರ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ.   

ಪ್ರಿಯಾ ವಾರಿಯರ್ ಅವರ ಇತ್ತೀಚಿನ ತೆಲುಗು ಚಿತ್ರ ಇಷ್ಕ್ ಕೂಡ ನಿರಾಸೆ ಮೂಡಿಸಿದೆ.   

ಇತ್ತೀಚೆಗೆ ಬಿಡುಗಡೆಯಾದ ಪವನ್ ಕಲ್ಯಾಣ್ ಅವರ ಬ್ರೋ ಚಿತ್ರದಲ್ಲಿ ಪ್ರಿಯಾ ವಾರಿಯರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.   

ಸದ್ಯ ಒಳ್ಳೆಯ ಸಿನಿಮಾ ಸಿಕ್ಕರೆ ತನ್ನನ್ನು ತಾನು ಸಾಬೀತು ಪಡಿಸುವ ಪ್ರಯತ್ನದಲ್ಲಿದ್ದಾರೆ ಪ್ರಿಯಾ.  

ಪ್ರಿಯಾ ವಾರಿಯರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಶೋ ಆರಂಭಿಸಿದ್ದಾರೆ.  

ಟ್ರೆಡಿಷನಲ್‌ ಉಡುಗೆಯಲ್ಲೂ ಹಾಟ್‌ನೆಸ್‌ ತೋರಿಸುವ ಪ್ರಿಯಾ ಸದ್ಯ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link