ಹುಡುಗರ ಹೃದಯ ಬಡಿತ ಹೆಚ್ಚಿಸಿದ ಕಣ್ಸನ್ನೆ ಬೆಡಗಿಯ ಹಾಟ್ ಅವತಾರ..!
ಮಲಯಾಳಂ ಚೆಲುವೆ ಪ್ರಿಯಾ ಬಿಕಿನಿಯ ಬೋಲ್ಡ್ ಮತ್ತು ಸಿಜ್ಲಿಂಗ್ ಅವತಾರ ಪಡ್ಡೆ ಹುಡುಗರನ್ನ ಕೆಣಕಿದೆ. ಶಾರ್ಟ್ ಸ್ವಿಮ್ಮಿಂಗ್ ಡ್ರೇಸ್‌ನಲ್ಲಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿವೆ.
ಪ್ರಿಯಾ ಕಣ್ಸನ್ನೆಯ ಮೂಲಕವೇ ದೇಶದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಾಲಿವುಡ್‌ನ ʼಒರು ಅಡಾರ್ ಲವ್ʼ ಮೂಲಕ ಚಿತ್ರರಂಗ ಪ್ರವೇಶಿಸಿದ ಬೆಡಗಿ ವಿಂಕ್ ಗರ್ಲ್ ಆಗಿ ಹೆಸರುವಾಸಿಯಾದರು.
ಸದ್ಯ ವಿಂಕ್ ಗರ್ಲ್ ಪೂಲ್ ಬೇಬಿ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪ್ರಿಯಾ ಮೊದಲ ಚಿತ್ರ ʼಒರು ಅಡಾರ್ ಲವ್' ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತ್ತು. ಆದ್ರೆ ನಟಿಯ ಕಣ್ಸನ್ನೆಗೆ ಅಭಿಮಾನಿಗಳು ಮರುಳಾಗಿದ್ದರು.
ವಿಂಕ್ ಗರ್ಲ್ ಎಂದು ಹೆಸರುವಾಸಿಯಾಗಿರುವ ಕೇರಳದ ಕುಟ್ಟಿ ನಟಿ ಸೋಷಿಯಲ್ ಮೀಡಿಯಾದಲ್ಲಿ 7.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇನ್ನು ನಟಿ ಕನ್ನಡದ ವಿಷ್ಣು ಪ್ರಿಯಾ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೇಯಸ್ ಮಂಜು ಜೊತೆಯಾಗಿ ಪ್ರಿಯಾ ಕನ್ನಡಗಿರ ಮನಗೆಲ್ಲವಲ್ಲಿ ವಿಫಲರಾದರು. ಹಾಗಾಗಿ ನಟಿಗೆ ಆಫರ್ಗಳು ಕೂಡಾ ಕಡಿಮೆಯಾಗುತ್ತಿವೆ.
ಒಟ್ಟಾರೆ ಹಿಟ್ ಸಿನಿಮಾಗಳನ್ನು ನೀಡಲಿಲ್ಲವಾದರೂ ವಿಂಕಿಂಗ್ ಮೂಲಕ ದೇಶದಾದ್ಯಂತ ಕೋಟಿ ಕೋಟಿ ಹುಡುಗರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ ಮಲ್ಲು ಹುಡುಗಿ ಪ್ರಿಯಾ.