Priya Prakash Varrier: ದಟ್ಟ ಅರಣ್ಯದಲ್ಲಿ ಶರ್ಟ್‌ ಬಟನ್‌ ತಗೆದು ಸಖತ್‌ ಬೋಲ್ಡ್‌ ಆಗಿ ಕಣ್ಮನ ಸೆಳೆದ ಕಣ್ಸನ್ನೆ ಸುಂದರಿ!

Fri, 10 May 2024-10:49 am,

ಮಾಲಿವುಡ್‌ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ದಡ್ಡ ಅರಣ್ಯ ಪ್ರದೇಶದಲ್ಲಿ ಬಿಳಿ ಶರ್ಟ್ ಮತ್ತು ಡೆನಿಮ್ ಜೀನ್ಸ್ ಶಾರ್ಟ್ಸ್ ಧರಸಿಸಿಕೊಂಡು ಸಖತ್‌ ಹಾಟ್‌ ಆಂಡ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.  

ಸೌತ್ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಪ್ರಕೃತಿ ಸೌಂದರ್ಯವನ್ನು ಎಂಜಾಯ್‌ ಮಾಡಲು ಕಾಡಿಗೆ ತೆರೆಳಿದ್ದು, ಅವಾಗ ಈ ನಟಿ ಪಡ್ಡೆ ಹುಡುಗರ ನಿದ್ರೆ ಕೆಡಿಸುವಂತಹ ಫೋಟೋಶೂಟ್‌ನಲ್ಲಿ ಪೋಸ್‌ ನೀಡಿದ್ದಾರೆ.  

ಕೇರಳದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ತನ್ನ ಶರ್ಟ್​ ಬಟನ್ ಒಪನ್‌ ಮಾಡಿ ಪೋಸ್‌ ಕೊಟ್ಟ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ಈ ಫೋಟೋಸ್‌ ಸಖತ್‌ ವೈರಲ್‌ ಆಗುತ್ತಿದೆ.  

ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋಗಳು ವೈರಲ್‌ ಆಗುತ್ತಿದ್ದಂತೆ, ಇದನ್ನು ನೋಡಿದ ನೆಟ್ಟಿಗರು  ಅಯ್ಯೋ ಇಷ್ಟು ಶಾರ್ಟ್ ಶಾಟ್ಸ್​ ಏಕೆ, ಪ್ಯಾಂಟ್ ಹಾಕಬಾರದಿತ್ತೇ ಎಂದು ಕೇಳಿದ್ದಾರೆ.  ಹಾಗೆಯೇ ಈ ನಟಿ ಲೂಸ್ ಆಗಿರೋ ವೈಟ್ ಶರ್ಟ್​ ಧರಿಸಿಕೊಂಡು ಬೋಲ್ಡ್ ವೈಲ್ಡ್ ಸುಂದರಿಯಾಗಿದ್ದಾರೆ.  

ಪ್ರಿಯಾ ಪ್ರಕಾಶ್ ವಾರಿಯರ್‌ನ ಹೊಸ ಪೋಸ್ಟ್‌ಗೆ ಒಂದುವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು, ಈ ಬೆಡಗಿಯ ಗ್ಲಾಮರ್ ಪೋಸ್ ನೋಡಿ ಕಾಮೆಂಟ್‌ ಬಾಕ್ಸ್‌ನಲ್ಲಿ ಗಾರ್ಜಿಯಸ್, ಸ್ಟನಿಂಗ್, ಬ್ಯೂಟಿ ಕ್ವೀನ್, ಬ್ಯೂಟಿಫುಲ್ ಎಂದು ಕಾಂಪ್ಲಿಮೆಂಟ್ಸ್  ಕೊಟ್ಟಿದ್ದಾರೆ.  

ಸದಾ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್‌ಗೆ 7.1 ಮಿಲಿಯನ್ ಫಾಲೋವರ್ಸ್‌  ಇದ್ದು, ಈ ನಟಿ ಸಿನಿಮಾಗಳಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link