ಹಾಫ್ ಸೀರೆಯಲ್ಲಿ ಕೇರಳ ಕುಟ್ಟಿ..! ಹುಡುಗರ ನಿದ್ದೆಗೆಡಿಸಿದ ಕಣ್ಸನ್ನೆ ಬೇಬಿ.. ಫೊಟೋಸ್ ಇಲ್ಲಿವೆ
ಸೌತ್ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಕಣ್ಸನ್ನೆ ಬೆಡಗಿಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸಿನಿಮಾಗಳಲ್ಲಿ ನಿರೀಕ್ಷಿಸಿದಷ್ಟು ಖ್ಯಾತಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳು ಸಖತ್ ಕ್ರೇಜ್ ಗಿಟ್ಟಿಸಿಕೊಳ್ಳುತ್ತಿದ್ದಾರೆ.. ಇತ್ತೀಚೆಗೆ, ಹಸಿರು ಬಣ್ಣದ ಹಾಫ್ ಸೀರೆ ತೊಟ್ಟು ಸೌಂದರ್ಯ ಪ್ರದರ್ಶನ ಮಾಡಿದರು.
ಇತ್ತೀಚೆಗಷ್ಟೇ ಕೇರಳದ ಈ ಮೋಹನಾಂಗಿ ಶೇರ್ ಮಾಡಿರುವ ಹಾಟ್ ಫೋಟೋಗಳನ್ನ ಹುಡುಗರು ಒಂದೇ ಸಮನೆ ಕಣ್ಣು ಮಿಟುಕಿಸಿದೆ ನೋಡುತ್ತಿದ್ದಾರೆ.
ಚೆಲುವೆಯ ಗ್ಲಾಮರ್ ನೋಡಿದವರು ಗಾರ್ಜಿಯಸ್, ಸ್ಟನ್ನಿಂಗ್, ಬ್ಯೂಟಿ ಕ್ವೀನ್, ಬ್ಯೂಟಿಫುಲ್ ಎಂದು ಕಾಮೆಂಟ್ ಮೂಲಕ ಹೊಗಳುತ್ತಿದ್ದಾರೆ.
ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇತ್ತೀಚಿನ ಫೋಟೋಗಳಲ್ಲಿ ಹಾಪ್ ಸೀರೆಯಲ್ಲಿ ಚಿನ್ನದ ಆಭರಣಗಳನ್ನು ಧರಿಸಿ ಗಂಧರ್ವ ಕನ್ಯಯಂತೆ ಕಾಣುತ್ತಿದ್ದಾರೆ.
ಬಾಲ್ಯದಲ್ಲಿ ಶಾಸ್ತ್ರೀಯ ನೃತ್ಯ ಕಲಿತ ಈ ಕೇರಳದ ಕುಟ್ಟಿ ಈಗ ಮಾಡರ್ನ್ ಮಸಾಲಾ ಹುಡುಗಿಯಾಗಿ ಬದಲಾಗಿದ್ದಾಳೆ.
ಕುಪ್ಪಸವು ಹಿಂಭಾಗದ ಕಿಟಕಿ ಶೈಲಿಯ ಹೊಲಿಗೆಯನ್ನು ಹೊಂದಿದ್ದು, ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ಓಪನ್ ಇದೆ. ಪ್ರಿಯಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 7.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹಾಗಾಗಿಯೇ ಈಕೆ ಶೇರ್ ಮಾಡುವ ಬೋಲ್ಡ್ ಚಿತ್ರಗಳಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗುತ್ತಿದ್ದಾರೆ.
ಇಂಡಸ್ಟ್ರಿಗೆ ಹೊಸ ಹೀರೋಯಿನ್‌ಗಳ ಸಂಖ್ಯೆ ಹೆಚ್ಚಾದಂತೆ ಹಿಟ್ ಚಿತ್ರಗಳಿಲ್ಲದೆ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಅವಕಾಶಗಳು ಕಡಿಮೆಯಾಗುತ್ತಿವೆ.
ಇದರೊಂದಿಗೆ, ಅವರು Instagram ನಲ್ಲಿ ಸಕ್ರಿಯರಾಗಿದ್ದಾರೆ. ಸದಾ ಹಾಟ್ ಫೋಟೋಗಳನ್ನು ಹಾಕುತ್ತಾ ಫ್ಯಾನ್ಸ್‌ಗಳಿಗೆ ಮನರಂಜನೆ ನೀಡುತ್ತಿದ್ದಾರೆ.
ಕನ್ನಡದ ವಿಷ್ಣು ಪ್ರಿಯಾ ನಂತರ, ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ಬ್ರೋ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳು ಹೆಚ್ಚು ಬ್ರೇಕ್ ನೀಡದ ಕಾರಣ ಪ್ರಿಯಾ ಪ್ರಕಾಶ್ ಉತ್ತಮ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಫೋಟೋಶೂಟ್ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿದ್ದಾರೆ. 0