ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಹೋಳಿ ಆಚರಿಸಿದ್ದು ಹೀಗೆ...
ಕಳೆದ ಕೆಲವು ದಿನಗಳ ಹಿಂದೆ ಕಣ್ಸನ್ನೆಯಿಂದಲೇ ನೂರಾರು ಯುವಕರ ಮನಗೆದ್ದಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವೀಡಿಯೊವು ವೈರಲ್ ಆಗಿತ್ತು. (ಫೋಟೊ ಕೃಪೆ - ರೋಶನ್ ಅಬ್ದುಲ್ ರೌಫ್, Instagram)
ಇದೀಗ ಪ್ರಿಯಾ ವಾರಿಯರ್ ತನ್ನ ಸಹನಟ ರೋಶನ್ ಅಬ್ದುಲ್ ರೌಫ್ ಜೊತೆ ಹೋಳಿ ಆಡುತ್ತಿರುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. (ಫೋಟೋ ಕೃಪೆ- ವೀಡಿಯೊ ಗ್ರಬ್, Instagram)
ಈ ಅದ್ಭುತ ಸಂತಸದ ಕ್ಷಣಗಳನ್ನು ರೋಷನ್ ಅಬ್ದುಲ್ ತನ್ನ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. (ಫೋಟೋ ಕೃಪೆ- ವೀಡಿಯೊ ಗ್ರಬ್, Instagram)
ಇದರೊಂದಿಗೆ, ಪ್ರಿಯಾ ಅವಳ ಹೋಳಿಯ ವೀಡಿಯೋ ಕೂಡ ವೈರಲ್ ಆಗಿದೆ. ಪ್ರಿಯಾ ಈ ವೀಡಿಯೊದಲ್ಲಿ ಹೋಳಿಯ ರಂಗಿನಿಂದ ಕಂಗೊಳಿಸುತ್ತಿದ್ದಾರೆ. (ಫೋಟೋ ಕ್ರೆಡಿಟ್ - ವೀಡಿಯೊ ಗ್ರಬ್, Instagram)
ಅಲ್ಲದೆ, ಪ್ರಿಯಾ, ಅಬ್ದುಲ್ ರೌಫ್ ಜೊತೆ ತನ್ನ ಇತರ ಸೇಹಿತರೊಂದಿಗೆ ಸೇರಿ ಬಣ್ಣ ಹಚ್ಚಿ, ಫೋಟೋಗಳನ್ನೂ ಕ್ಲಿಕ್ಕಿಸಿದ್ದಾರೆ. (ಫೋಟೊ ಕೃಪೆ - ರೋಶನ್ ಅಬ್ದುಲ್ ರೌಫ್, Instagram)