Priya varrier: ಕಣ್ಮನ ಸೆಳೆಯುವ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದ ಕಣ್ಸನ್ನೆ ಸುಂದರಿ..ಪೋಟೋಸ್‌ ನೋಡಿ

Mon, 16 Oct 2023-2:53 pm,

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂನ ʼಒರು ಆಡಾರ್ ಲವ್ʼ ಚಿತ್ರದ ಮೂಲಕ ನಟಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.   

ಈ ʼಒರು ಆಡಾರ್ ಲವ್ʼ ಸಿನಿಮಾದಲ್ಲಿ  ಪ್ರಿಯಾ ಪ್ರಕಾಶ್ ಅವರ ಕಣ್ಸನ್ನೆ ದೃಶ್ಯವೊಂದು ಸಖತ್‌ ವೈರಲ್‌ ಆಗಿತ್ತು.  

ಕಣ್ಸನ್ನೆ ದೃಶಕ್ಕೆ ಪಡ್ಡೆ ಹುಡುಗರು ಫಿದಾ ಆಗಿ ಅವರನ್ನು ಕಣ್ಸನ್ನೆ ಚೆಲುವೆ ಎಂದೇ ಕರೆಯುತ್ತಿದ್ದಾರೆ.   

ಆರಂಭದಲ್ಲಿ ಕೇವಲ ತೆಲುಗು ಮತ್ತು ಮಲಯಾಳಂ ಚಿತ್ರಗಳತ್ತ ಗಮನ ಹರಿಸುತ್ತಿದ್ದ ಪ್ರಿಯಾ ವಾರಿಯರ್ ಈಗ ಬಾಲಿವುಡ್‌ನತ್ತ ಹೆಚ್ಚು ಗಮನ ಹರಿಸಿದ್ದಾರೆ.   

ಸಿನಿಮಾಗಳಲ್ಲಿ ನಟಿಸುವುದಲ್ಲದೆ, ವಿವಿಧ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವ ಪ್ರಿಯಾ ವಾರಿಯರ್ ಇದೀಗ ಕೇರಳ ಸೀರೆಯಲ್ಲಿ ಕೈಯಲ್ಲಿ ಕುಂಕುಮದೊಂದಿಗೆ ನೀರಿನಲ್ಲಿ ನಿಂತಿರುವ ಮತ್ತು ನೀರಿನಲ್ಲಿ ನಿಂತಿರುವ ಕೆಲವು ಫೋಟೋಗಳನ್ನು ಶೇರ್‌ ಮಾಡಿದ್ದಾರೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link