Priya Varrier : ನೋಟದಲ್ಲೇ ಪಡ್ಡೆ ಹುಡುಗರಿಗೆ ಮತ್ತೇರಿಸುವ ಕಣ್ಸನ್ನೆ ಬೆಡಗಿ..ಪೋಟೋಸ್‌ ನೋಡಿ

Thu, 24 Aug 2023-3:22 pm,

ಪ್ರಿಯಾ ವಾರಿಯರ್‌ ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟಿ.   

`ಒರು ಅದಾರ್ ಲವ್' ಚಿತ್ರದಿಂದ ಮಲಯಾಳಂ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು  

ಇವರು ಒಂದು ಕನ್ಸನ್ನೆ ದೃಶ್ಯದಿಂದ ಪಡ್ಡೆಹುಡುಗರ ಹೃದಯವನ್ನೇ ಕದ್ದಿದ್ದಾರೆ.   

ಇನ್ನು ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ.   

ಇದೀಗ ನೋಟದಲ್ಲೇ ಕೊಲ್ಲುವಂತಹ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link