Priyamani : ಮಿಂಚಿನ ಬಣ್ಣದ ಲೆಹಂಗಾದಲ್ಲಿ ಪ್ರಿಯಾಮಣಿ :ಫೋಟೋಸ್ ಇಲ್ಲಿದೆ

Wed, 03 Apr 2024-11:06 pm,

 ಹಸಿರು ಲೆಹಂಗಾ ದಲ್ಲಿ ಕ್ಯೂಟ್ ಕಂಡ  ನಟಿ ಪ್ರಿಯಾ 

ಮಿಂಚಿನ ಬಣ್ಣದ ಲೆಹಂಗಾದಲ್ಲಿ ಪ್ರಿಯಾಮಣಿ

ಕ್ಯೂಟ್ ನಗೆ ಬೀರಿದ ಜವಾನ್ ಹುಡುಗಿ 

ಇನ್ಸ್ಟಾ ನಲ್ಲಿ ಫೋಟೋ ಹಂಚಿಕೊಂಡಿದ್ದು, ಲೈಕ್ಸ್ ಬಂದಿವೆ   

ಇದೀಗ ಪ್ರಿಯಾಮಣಿ ಆರ್ಟಿಕಲ್ 370 ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟಿ ಪ್ರಿಯಾಮಣಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿರುವ ನಟಿ ಪ್ರಿಯಾಮಣಿ ಇತ್ತೀಚೆಗೆ ದೇವಸ್ದಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಉಡುಗೊರೆಯಾಗಿ ನೀಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link