Priyamani : ಪೌರಾಣಿಕ ಕಾಲದವರಂತೆ ಸೀರೆ ಉಟ್ಟ ಪ್ರಿಯಾಮಣಿ, ದೈವಿಕ ಕಳೆ ಎಂದ ನೆಟ್ಟಿಗರು : ಫೋಟೋಸ್ ಇಲ್ಲಿವೆ
)
ನಟಿ ಪ್ರಿಯಾಮಣಿ ಇತ್ತೀಚೆಗೆ ಗೋಲ್ಡನ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡನ್ ಸೀರೆ ಉಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
)
ಅವರ ಈ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿವೆ. ಆದರೆ ಪ್ರಿಯಾಮಣಿ ಬ್ಲೌಸ್ ಧರಿಸಿರಲಿಲ್ಲ. ಆದರೂ ಅವರನ್ನು ನೆಟ್ಟಿಗರು ಟ್ರೋಲ್ ಮಾಡಲಿಲ್ಲ. ಪ್ರಿಯಾಮಣಿಯವರನ್ನು ನೋಡಿದ ನೆಟ್ಟಿಗರು ದೈವಿಕ ಸೌಂದರ್ಯ ಎಂದು ಮುಕ್ತವಾಗಿ ಹೊಗಳಿದ್ದಾರೆ.
)
ನಟಿಯ ಫೋಟೋಗಳಿಗೆ 45 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ರೆಡ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ.
ಇದೀಗ ಪ್ರಿಯಾಮಣಿ ಆರ್ಟಿಕಲ್ 370 ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟಿ ಪ್ರಿಯಾಮಣಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿರುವ ನಟಿ ಪ್ರಿಯಾಮಣಿ ಇತ್ತೀಚೆಗೆ ದೇವಸ್ದಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಉಡುಗೊರೆಯಾಗಿ ನೀಡಿದ್ದರು.
ಪ್ರಿಯಾಮಣಿ ಅವರು ಹೊಸ ಅವಕಾಶಗಳನ್ನು ಎಕ್ಸ್ಪ್ಲೋರ್ ಮಾಡುತ್ತಿದ್ದಾರೆ. ನಟಿ ಜವಾನ್ ಸಿನಿಮಾ, ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್, ನೆರು ಮಲಯಾಳಂ ಮೂವಿಯಲ್ಲಿ ಕಾಣಿಸಿಕೊಂಡಿದ್ದರು.