Priyanka Chopra: ಪ್ರಿಯಾಂಕಾ ಚೋಪ್ರಾ ಬರ್ತ್‌ ಡೇ.. ಪತಿ ನಿಕ್ ಜೋನಾಸ್ ಕೊಟ್ರು ಬಿಗ್ ಸರ್‌ಪ್ರೈಸ್‌‌

Tue, 19 Jul 2022-1:41 pm,

Priyanka Chopra Birthday Celebration Photos: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಜುಲೈ 18 ರಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ನಿಕ್ ಜೋನಾಸ್ ತನ್ನ ಪತ್ನಿಗಾಗಿ ಸರ್‌ಪ್ರೈಸ್‌ ನೀಡಿದ್ದಾರೆ. ಈ ಫೋಟೋಗಳನ್ನು ನಿಕ್ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಿಕ್ ಮತ್ತು ಪ್ರಿಯಾಂಕಾ ರಾತ್ರಿಯ ವೇಳೆ ಸಮುದ್ರತೀರದಲ್ಲಿ ಪರಸ್ಪರರ ಒಡನಾಟವನ್ನು ಆನಂದಿಸುತ್ತಿದ್ದಾರೆ. ಅಲ್ಲದೆ, ಸ್ಕೈ ಶಾಟ್ ವೀಕ್ಷಿಸುತ್ತಿದ್ದಾರೆ. ಅಲ್ಲದೇ ಮತ್ತೊಂದು ಫೋಟೋದಲ್ಲಿ ನಿಕ್ ಪ್ರಿಯಾಂಕಾ ಲಿಪ್ ಲಾಕ್ ಮಾಡುತ್ತಿರುವ ಈ ಚಿತ್ರ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಪ್ರಿಯಾಂಕಾ ಚೋಪ್ರಾ ಹಳದಿ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಈ ಚಿತ್ರವನ್ನು ಶೇರ್ ಮಾಡಿರುವ ನಿಕ್ ಜೋನಾಸ್ ಪ್ರಿಯಾಂಕಾ ಚೋಪ್ರಾಗೆ ಶುಭ ಹಾರೈಸಿದ್ದಾರೆ. ನಿಕ್ ಜೋನಾಸ್ ಪ್ರಿಯಾಂಕಾ ಚೋಪ್ರಾಗೆ ಶುಭ ಹಾರೈಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link