ಪ್ರಿಯಾಂಕ ಚೋಪ್ರಾಗೆ Dress ತಂದ ಅವಾಂತರ; ಫೋಟೋ ಆಯ್ತು ವೈರಲ್
ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೊನಸ್ ಇಬ್ಬರೂ ಇಲ್ಲಿ ನಂತರದ ಪಾರ್ಟಿಗೆ ಹಾಜರಾಗುವ ಬದಲು ಕ್ಯಾಲಿಫೋರ್ನಿಯಾದಲ್ಲಿ ಭೋಜನ ಮಾಡಲು ನಿರ್ಧರಿಸಿದರು. ಆದರೆ ಇಲ್ಲಿ ಪ್ರಿಯಾಂಕ ತಮ್ಮ ಡ್ರೆಸ್ ಕಾರಣದಿಂದಾಗಿ ಇರುಸು-ಮುರುಸು ಅನುಭವಿಸುವಂತಾಯಿತು.
ಈ ಸಮಯದಲ್ಲಿ, ಪ್ರಿಯಾಂಕಾ ಅವರ ಕೈಯಲ್ಲಿ ಸಣ್ಣ ನೀಲಿ ಚೀಲವಿತ್ತು. ನಂತರ ಪ್ರಿಯಾಂಕಾ ಈ ಚೀಲದಿಂದ ತನ್ನನ್ನು ತಾನೇ ನಿಭಾಯಿಸಿಕೊಂಡಳು.
ಪ್ರಿಯಾಂಕಾ ಈ ಬ್ಯಾಗ್ ಅನ್ನು ಶೀಲ್ಡ್ ರೀತಿಯಲ್ಲಿ ಬಳಸಿದರು. ಇದರಿಂದಾಗಿ ಅವರ ಡ್ರೆಸ್ ಕಾರಣದಿಂದ ಉಂಟಾಗುತ್ತಿದ್ದ ಮುಜುಗರವನ್ನು ತಪ್ಪಿಸಿಕೊಂಡರು.
ಒಂದರ್ಥದಲ್ಲಿ ಪ್ರಿಯಾಂಕ ಕೈಯಲ್ಲಿದ್ದ ಬ್ಯಾಗ್ ನಿಂದಾಗಿ ಅವರು ತಮ್ಮ ಮಾನವನ್ನು ರಕ್ಷಿಸಿಕೊಂಡರು ಎಂದೇ ಹೇಳಬಹುದು.
ಈಗ ಪ್ರಿಯಾಂಕಾ ಚೋಪ್ರಾ ಅವರ ಈ ಎಲ್ಲಾ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪ್ರಿಯಾಂಕಾ ಕೊನೆಯ ಬಾರಿಗೆ ಬಾಲಿವುಡ್ ಚಿತ್ರ 'ದಿ ಸ್ಕೈ ಈಸ್ ಪಿಂಕ್' ನಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ, ಅವರು ಫರ್ಹಾನ್ ಅಖ್ತರ್ ಅವರೊಂದಿಗೆ ಕಾಣಿಸಿಕೊಂಡರು. (Photo courtesy: All photos were taken from social networking site Instagram)