Priyanka chopra Holi Pics: ಬಣ್ಣಗಳ ಹಬ್ಬದಲ್ಲಿ ದೇಸಿ ಗರ್ಲ್ ಮೋಜು ಮಸ್ತಿ ಹೇಗಿತ್ತು ನೋಡಿ

Sat, 19 Mar 2022-1:22 pm,

ನಟಿ ಪ್ರಿಯಾಂಕಾ ಚೋಪ್ರಾ ಹೋಳಿ ಹಬ್ಬದ ಪ್ರಯುಕ್ತ ವಿದೇಶದಲ್ಲಿ ತಮ್ಮ ಮನೆಯಲ್ಲಿ ಅದ್ಧೂರಿ ಪಾರ್ಟಿ ಮಾಡಿದ್ದಾರೆ.

ಪಾಪ್ ಗಾಯಕ ನಿಕ್ ಜೋನಾಸ್ ಮತ್ತು ಪ್ರಿಯಾಂಕ ಚೋಪ್ರಾ ಇಬ್ಬರೂ ಪ್ರತಿ ವರ್ಷವೂ ಹೋಳಿ ಹಬ್ಬವನ್ನು ಬಹಳ ವಿನೋದದಿಂದ ಆಚರಿಸುತ್ತಾರೆ.

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾಗೆ ಮಕ್ಕಳೊಂದಿಗೆ ಆಟವಾಡುವುದು ಎಂದರೆ ತುಂಬಾ ಇಷ್ಟ. ಈ ಫೋಟೋದಲ್ಲಿ ಹೋಳಿ ಹಬ್ಬದಂದು ಪ್ರಿಯಾಂಕ ಮಕ್ಕಳಿಗೆ ಬಣ್ಣಗಳ ಪುಸ್ತಕ ತೋರಿಸುತ್ತಾ ಏನೋ ಹೇಳುತ್ತಿದ್ದಾರೆ.

ಹೋಳಿ ಹಬ್ಬದಲ್ಲಿ  ನಿಕ್ ಮತ್ತು ಪ್ರಿಯಾಂಕಾ ತಮ್ಮ ಸ್ನೇಹಿತರು ಮತ್ತು ಇಡೀ ಕುಟುಂಬದೊಂದಿಗೆ ಸಾಕಷ್ಟು ಮೋಜು, ಮಸ್ತಿ ಮಾಡಿರುವುದನ್ನು ಈ ಫೋಟೋದಲ್ಲಿ ಕಾಣಬಹುದು.

ಹೋಳಿ ಹಬ್ಬದ ನಂತರ ನಿಕ್ ಪ್ರಿಯಾಂಕಾ ಪರಸ್ಪರ ಈ ಮುದ್ದಾದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಹೋಳಿ ಆಚರಣೆಯ ನಂತರ, ಪ್ರಿಯಾಂಕಾ ಚೋಪ್ರಾ ಸುಸ್ತಾಗಿ ಪೂಲ್‌ಸೈಡ್ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದೆ.

ನಿಕ್ ಮತ್ತು ಪ್ರಿಯಾಂಕಾ ಹೋಳಿ ಮೋಜಿನಲ್ಲಿ ಪ್ರಣಯದಲ್ಲಿ ಮುಳುಗಿರುವುದನ್ನು ಈ ಫೋಟೋದಲ್ಲಿ ಕಾಣಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link