ಸೌಂದರ್ಯ, ಗ್ಲಾಮರ್ ನಲ್ಲಿ ಪ್ರಿಯಾಂಕ ಚೋಪ್ರಾಗಿಂತ ಕಡಿಮೆಯಿಲ್ಲ ಮ್ಯಾನೇಜರ್ ಅಂಜುಲಾ ಆಚಾರ್ಯ

Sat, 20 Nov 2021-4:48 pm,

ಪ್ರಿಯಾಂಕಾ ಚೋಪ್ರಾ ಅವರ ಮ್ಯಾನೇಜರ್ ಹೆಸರು ಅಂಜುಲಾ ಆಚಾರ್ಯ. ಪ್ರತಿಭೆಯ ಜೊತೆಗೆ ಸೌಂದರ್ಯವನ್ನು ಹೊಂದಿರುವ ಅಂಜುಲಾ,  ಚಲನಚಿತ್ರ ನಟಿಯರೊಂದಿಗೆ ಸುಲಭವಾಗಿ ಸ್ಪರ್ಧಿಸುತ್ತಾರೆ.  

ಪ್ರಿಯಾಂಕಾ ಮತ್ತು ಅಂಜುಲಾ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ವೃತ್ತಿಯಲ್ಲಿ ಅಂಜುಲಾ ಅತ್ಯಂತ ಜನಪ್ರಿಯರಾಗಿದ್ದಾರೆ.  ಹಾಲಿವುಡ್‌ನಲ್ಲಿಯೂ ಪ್ರಿಯಾಂಕಾಗೆ ಅನೇಕ ಅವಕಾಶಗಳನ್ನು ಪಡೆಯಲು ಅಂಜುಲಾ ಸಹಾಯ ಮಾಡಿದ್ದಾರೆ.

ಸೆಲೆಬ್ರಿಟಿ ಮ್ಯಾನೇಜರ್ ಪಟ್ಟಿಯಲ್ಲಿ ಅಂಜುಲಾ ಆಚಾರ್ಯ ಹೆಸರು ಮೊದಲಿರುತ್ತದೆ. ದೀರ್ಘಕಾಲದಿಂದ ಅಂಜುಲಾ ಪ್ರಿಯಾಂಕಾ ಚೋಪ್ರಾ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. 

ಬಜ್‌ಫೀಡ್ ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರ ಮ್ಯಾನೇಜರ್ ಅಂಜುಲಾ ಅವರನ್ನು ನಿರ್ದೇಶಕರ ಮಂಡಳಿಗೆ ನೇಮಿಸಿದೆ. ಅಂಜುಲಾ ಆಚಾರ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಅವರ ಮ್ಯಾನೇಜರ್ ಸೌಂದರ್ಯದ ವಿಷಯದಲ್ಲಿಯೂ ಮುಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನೇಕ ಪೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link