Puneeth Rajkumar: ಅಪ್ಪು ಬಾಲನಟನಾಗಿ ಎಲ್ಲರ ಮನದಲ್ಲಿ ಅಚ್ಚುಳಿಯಲು ಕಾರಣವೇನು?

Fri, 17 Mar 2023-1:09 pm,

1976ರಲ್ಲಿ ಬಾಲ ನಟನಾಗಿ  ಪಾದಾರ್ಪಣೆ  ಮಾಡಿದರು. 

1976ರಲ್ಲಿ ಪ್ರೇಮದ ಕಾಣಿಕೆ ಎಂಬ ಚಿತ್ರದ ಮೂಲಕ ನಟಿಸಿದರು  

ವಸಂತ ಗೀತ ಚಿತ್ರ 1980 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಚೊಚ್ಚಲ ನಟನೆ ಮೂಲಕ ಮನ ಗೆದ್ದರು   

 ಚಲಿಸುವ ಮೋಡಗಳು ಸಿನಿಮಾದಲ್ಲಿ ನಟಿಸಿದಂತೆ ಎಲ್ಲರ ಮನದಲ್ಲೂ ಚಲಿಸಿದ್ದಾರೆ  

ಅಪ್ಪು 1981ರಲ್ಲಿ ತೆರೆಕಂಡ ಭಾಗ್ಯವಂತ ಚಿತ್ರದಲ್ಲಿ ಮೊದಲ ಬಾರಿಗೆ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಡಿ, ನಟಿಸಿದ್ದರು ಇಂದಿಗೂ ಸಂಚನ ಮೂಡಿಸಿದೆ.   

ಹಿರಣ್ಯ ಕಶಿಪು ಪಾತ್ರದಲ್ಲಿ ಅಣ್ಣಾವ್ರ ಅಮೋಘ ನಟನೆ ಹಾಗೂ ಭಕ್ತ ಪ್ರಹ್ಲಾದನಾಗಿ ಅಪ್ಪು ಮಾಡಿದ ಮಾತ್ರ ಇಂದಿಗೂ ಅಜರಾಮರವಾಗಿದೆ.  

 1984ರಲ್ಲಿ ಯಾರಿವನು ಸಿನಿಮಾದಲ್ಲಿ ನಟಿಸಿದ್ದರೂ ಎಲ್ಲರವನಾಗಿ ಮನದಲ್ಲಿ ಅಚ್ಚುಳಿದ ಪುನೀತ್!

ZEENEWS TRENDING STORIES

By continuing to use the site, you agree to the use of cookies. You can find out more by Tapping this link