Vikrant Rona Movie Cutouts : VR ಹವಾ : ಥಿಯೇಟರ್ ಬಳಿ ರಾರಾಜಿಸ್ತಿರೋ ಅಪ್ಪು, ಕಿಚ್ಚನ ಕಟೌಟ್!
ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲೆ ಸಂಚಲನ ಸೃಷ್ಟಿಸಿರುವ ವಿಕ್ರಾಂತ್‌ರೋಣ ಗೆ ಅಭಿಮಾನಿಗಳ ಕ್ರೇಜ್ ದಿನೆ ದಿನೆ ಹೆಚ್ಚಾಗುತ್ತಲೇ ಇದೆ. ಸಿನಿಮಾ ಥಿಯೇಟರ್ ಗಳ ಮುಂದೆ ಕಿಚ್ಚನ ಕಟೌಟ್‌ಗಳು ರಾರಾಜಿಸುತ್ತಿವೆ.
ನವರಂಗ್ ಥಿಯೇಟರ್ ಬಳಿ ಅಪ್ಪು ಕಿಚ್ಚ ಕಟೌಟ್ ರಾರಾಜಿಸುತ್ತಿವೆ
ಅಪ್ಪು- ಕಿಚ್ಚನ ಸ್ನೇಹಕ್ಕೆ ಸಾಕ್ಷಿಯಾಗಿದೆ " ವಿಕ್ರಾಂತ್ ರೋಣ" ಸಿನಿಮಾ
ವಿಕ್ರಾಂತ್ ರೋಣ ರಿಲೀಸ್ ವೇಳೆ ಕಿಚ್ಚನ ಫ್ಯಾನ್ಸ್ ಪವರ್ ಸ್ಟಾರ್ ಗೆ ವಿಶೇಷ ಗೌರವ ಸಲ್ಲಿಸುತ್ತಿದ್ದಾರೆ.
ಜು.28 ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ ವಿಕ್ರಾಂತ್ ರೋಣ ಸಿನಿಮಾ.