Guess Who : ಈ ಮುದ್ದಾದ ಮಗು ಇಂದು ಕನ್ನಡಿಗರ ಎದೆಯಾಳುವ ʻಕರ್ನಾಟಕ ರತ್ನʼ

Sat, 25 Feb 2023-7:49 am,

ಪುನೀತ್‌ ಬಾಲ್ಯದಿಂದಲೇ ಕನ್ನಡಿಗರ ಹೃದಯವಾಸಿ. 

ಪುಟ್ಟ ಮಗುವಿದ್ದಾಗಲೇ ತಮ್ಮ ನಗುವಿನಿಂದ ಎಲ್ಲರನ್ನು ಸೆಳೆದವರು. 

ಆ ಬಳಿಕ ಬಾಲ ನಟನಾಗಿ ತಮ್ಮ ಕಲೆಯಿಂದ ಮನೆಮಾತಾದರು. 

 ಎಷ್ಟೇ ದೊಡ್ಡವರಾದರು ಪುನೀತ್‌ ಮುಖದಲ್ಲಿ ಎಂದಿಗೂ ಮಾಸದ ಆ ಮಗುವಿನಂತಹ ನಗುವಿತ್ತು. 

ಮಕ್ಕಳಷ್ಟೇ ಪವಿತ್ರವಾದ ಮನಸ್ಸಿತ್ತು. ಅವರ ಸರಳತೆಯೇ ಅನೇಕರಿಗೆ ಸ್ಫೂರ್ತಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link