Puneeth Rajkumar : ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್, ಫೋಟೋ ಎಲ್ಲೆಡೆ ವೈರಲ್

Sat, 12 Nov 2022-8:26 pm,

ಒಂದು ವೇಳೆ ಪುನೀತ್‌ ಪಂಜುರ್ಲಿ ದೈವದ ಪಾತ್ರ ಹಾಕಿದ್ದರೆ ಹೇಗಿರುತ್ತಿತ್ತು ಎಂಬ ಪರಿಕಲ್ಪನೆಯ ಫೋಟೋವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ.  

ಈ ಹಿಂದೆ ಕಾಂತಾರ ಶಿವನ ಪಾತ್ರಕ್ಕೆ ಪುನೀತ್‌ ಅವರನ್ನು ನಟಿಸುವಂತೆ ಕೇಳಲಾಗಿತ್ತು. ಆದರೆ ಅಪ್ಪು ಈ ಚಿತ್ರದಲ್ಲಿ ನಟಿಸಿಲ್ಲ. 

ಶಿವನ ಪಾತ್ರದಲ್ಲಿ ರಿಷಬ್ ಶೆಟ್ಟಿ ಮಿಂಚಿದ್ದು, ಅವರ ಆ ಅಬ್ಬರಕ್ಕೆ ಪ್ರೇಕ್ಷಕರು ಮೂಕ ಮುಗ್ಧರಾಗಿದ್ದಾರೆ.

ಬಾಕ್ಸಾಫೀಸ್‌ನಲ್ಲಿ ಕಾಂತಾರ ಭರ್ಜರಿ ಸದ್ದು ಮಾಡುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link