Sandalwood Actor: ಕೋಟಿ ಸಂಭಾವನೆ ಪಡೆದ ಕನ್ನಡದ ಮೊದಲ ಹೀರೋ ಇವರು..!

Wed, 07 Feb 2024-3:35 pm,

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾಲ್ಯದಲ್ಲಿಯೇ ಸ್ಟಾರ್ ಪಟ್ಟ ಪಡೆದವರು. ಇಂದಿಗೂ ಇವರ ಸ್ಟಾರ್‌ಡಮ್ ಬೀಟ್ ಮಾಡಲು ಸಾಧ್ಯವಿಲ್ಲ.

ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಗೆದ್ದ ಕಲಾವಿದ ಅಪ್ಪು. ಅಪ್ಪು ಎಂದೇ ಮನೆ ಮಾತಾಗಿದ್ದ ಪುನೀತ್‌, ಹೀರೋ ಆಗಿಯೂ ಸಿನಿಪ್ರಿಯರ ಮನಗೆದ್ದರು. 

ಪುರಿ ಜಗನ್ನಾಥ್ ಕಥೆ ಬರೆದ, ಮೆಹರ್ ರಮೇಶ್ ನಿರ್ದೇಶಿಸಿದ್ದ, ಕೆ.ಎಸ್.ರಾಮ್ ರಾವ್ ನಿರ್ಮಾಣದ ಈ ಸಿನಿಮಾಗೆ ಪುನೀತ್‌ ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗುತ್ತದೆ. 

ವೀರ ಕನ್ನಡಿಗ ಚಿತ್ರಕ್ಕೆ ಪುನೀತ್ ರಾಜಕುಮಾರ್ ಕೋಟಿ ಸಂಭಾವನೆ ಪಡೆದಿದ್ದರು. 

ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಪವರ್‌ ಸ್ಟಾರ್‌ ಪುನೀತ್ ರಾಜಕುಮಾರ್. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link