Gandada Gudi : ನಿಮಿಷಾಂಭ ದೇಗುಲಕ್ಕೆ ಅಪ್ಪು ಪತ್ನಿ ಅಶ್ವಿನಿ ಭೇಟಿ

Fri, 28 Oct 2022-10:57 am,

ಪುನೀತ್‌ ರಾಜಕುಮಾರ್‌  ಕನಸಿನ ಚಿತ್ರ ಗಂಧದ ಗುಡಿ ಬಿಡುಗಡೆ 

ನಿಮಿಷಾಂಭ ದೇಗುಲಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಭೇಟಿ

ದೇಗುಲದಲ್ಲಿ ನಿಮಿಷಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಕೆ 

ಅಶ್ವಿನಿ ಅವರಿಗೆ ಗಂಧದ ಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಸಾಥ್ 

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ಶ್ರೀ ನಿಮಿಷಾಂಭ ದೇಗುಲ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link