Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್ ಸ್ನೇಹಾ ಗಂಡ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?
)
ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಕಂಠಿ ಪಾತ್ರ ಅಂದರೇ ನಾಯಕನ ಪಾತ್ರ ಮಾಡತ್ತಿರುವ ಧನುಷ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು.. ಈ ಹ್ಯಾಂಡ್‌ಸಮ್ ಹೈದನಿಗೆ ಫಿದಾ ಆಗಿರುವ ಮಹಿಳಾ ಫ್ಯಾನ್ಸ್ ಸಾಕಷ್ಟಿದ್ದಾರೆ.. ಅವರಿಗಾಗಿಯೇರ ಸಿರೀಯಲ್ ನೋಡುವವರೂ ಇದ್ದಾರೆ..
)
ಇನ್ನು ಕಂಠಿ ಅಲಿಯಾಸ್ ಧನುಷ್ ನಿಜ ಜೀವನದಲ್ಲಿ ಇವರು ಡಿಗ್ರಿ ಮುಗಿಸಿರುವ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.. ನಟನೆಯಲ್ಲಿ ಆಸಕ್ತಿ ಹೊಂದಿರುವ ಇವರು ಸಿರೀಯಲ್‌ಗೂ ಮುನ್ನ ಅನೇಕ ಶಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ..
)
ಈಗ ಪುಟ್ಟಕ್ಕನ ಮಕ್ಕಳು ಸಿರೀಯಲ್ ಮೂಲಕ ನಾಯಕ ನಟನಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.. ಅಲ್ಲಿಯೂ ತಮ್ಮ ಪ್ರತಿಭೆ ಮೂಲಕ ಹಳ್ಳಿ ಸೊಗಡಿನ ಮಣ್ಣಿನ ಮಗನಾಗಿ ಕಂಠಿ ಅಭಿಮಾನಿಗಳ ಮನಗೆದ್ದಿದ್ದಾರೆ...
ಹಲವಾರು ಆಡಿಷನ್‌ಗಳನ್ನು ಕೊಟ್ಟು, ರಿಜೆಕ್ಟ್ ಆಗಿ ಈ ಮಟ್ಟಕ್ಕೆ ಬೆಳೆದು ನಿಂತ ಧನುಷ್ ಸದ್ಯ ಅಪಾರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ..
ಸದ್ಯ ಈ ನಾಯಕ ನಟನ ಗರ್ಲ್‌ಫ್ರೆಂಡ್ ಕುರಿತಾದ ಮಾಹಿತಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.. ಆದರೆ ನಿಜವಾಗಿಯೂ ಕಂಠಿ ಅವರಿಗೆ ಅಂದ್ರೆ ಧನುಷ್ ಅವರಿಗೆ ಯಾವುದೇ ಲವರ್ ಇಲ್ಲ.. ಅವರು ಹೆಚ್ಚು ನಟನೆಗೆ ಪ್ರಾಶಸ್ತ್ಯೆ ನೀಡುತ್ತಿದ್ದಾರೆ..
ಸೋಷಿಯಲ್ ಮಿಡಿಯಾಲದಲಿಯೂ ಸಾಕಷ್ಟು ಕ್ರೇಜ್ ಪಡೆದುಕೊಂಡಿರುವ ಕಂಠಿ ಸಿಕ್ಕರೇ ಇಂತಹ ಗಂಡನೇ ಸಿಗಬೇಕು ಎಂದು ಅವರ ಲೇಡಿ ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ಅಷ್ಟರ ಮಟ್ಟಿಗೆ ನಟ ಫೇಮ್ ಪಡೆದುಕೊಂಡಿದ್ದಾರೆ..
ಸದ್ಯ ಈ ಪುಟ್ಟಕ್ಕನ ಮಕ್ಕಳು ಧಾರವಾಹಿ ವಿಭಿನ್ನ ತಿರುವನ್ನು ಪಡೆದುಕೊಂಡು ಪ್ರೇಕ್ಷಕರ ನೆಚ್ಚಿನ ಸಿರೀಯಲ್ ಎನಿಸಿಕೊಳ್ಳುವುದಲ್ಲದೇ ಟಿಆರ್‌ಪಿಯಲ್ಲಿಯೂ ಅಗ್ರಸ್ಥಾನ ಕಾಯ್ದುಕೊಂಡಿದೆ..