Raai Laxmi : ಏನು ಈ ಮಾದಕ ನೋಟ.. ಮದನನನ್ನೇ ನಾಚಿಸುವಂತ ಮೈಮಾಟ..!
)
ನಟಿ ಲಕ್ಷ್ಮಿ ರಾಯ್ ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಸೌತ್ ಇಂಡಿಯನ್ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ.
)
ಕೆಲವೇ ಸಿನಿಮಾ ಮಾಡಿದ್ದರೂ ಸಹ ಲಕ್ಷ್ಮಿ ಸೌತ್ನಲ್ಲಿ ಚಿರಪರಿಚಿತ. ಹಿಟ್ ಸಿನಿಮಾಗಳಲ್ಲಿ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.
)
ʼವಾಲ್ಮೀಕಿʼ ಸಿನಿಮಾದ ಮೂಲಕ ಲಕ್ಷ್ಮಿ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು.
ಸ್ನೇಹಾನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ, ಅಟ್ಟಹಾಸ, ಜಾನ್ಸಿ ಐಪಿಎಸ್, ಸೇರಿದಂತೆ ಹಲವಾರು ಕನ್ನಡ ಸಿನಿಮಾದಲ್ಲಿ ರೈ ನಟಿಸಿದ್ದಾರೆ.
ಮೊದಲು ಲಕ್ಷ್ಮಿ ರೈ ಅಂತ ಕರೆಯಲಾಗುತ್ತಿತ್ತು ಆದ್ರೆ, ಜ್ಯೋತಿಷ್ಯ ಪ್ರಕಾರ ಲಕ್ಕಿ ನೇಮ್ ʼರಾಯ್ ಲಕ್ಷ್ಮಿʼ ಎಂದು ಹೆಸರು ಬದಲಿಸಿಕೊಂಡರು.
ರಾಯ್ ಲಕ್ಷ್ಮಿ ಕರ್ನಾಟಕದ ಬೆಳಗಾವಿಯಲ್ಲಿ ರಾಮ್ ರೈ ಮತ್ತು ಮಂಜುಳಾ ರೈ ದಂಪತಿಗೆ ಜನಿಸಿದರು.