Raai Laxmi : ಬೆಳಗಾವಿ ಸುಂದರಿಯ ಸೌಂದರ್ಯಕ್ಕೆ ದೃಷ್ಟಿ ಬೊಟ್ಟಾದ್ರೂ ನಾನಾಗಬಾರದೇ..!

Sun, 30 Apr 2023-8:33 pm,

ಇನ್‌ಸ್ಟಾದಲ್ಲಿ ರಾಯ್ ಲಕ್ಷ್ಮಿ ತಮ್ಮ ಹಾಟ್ ಕ್ಲೀವೇಜ್ ಚಿತ್ರಗಳನ್ನು ಹಂಚಿಕೊಂಡಿದ್ದು, ನೋಡುಗರ ಎದೆ ಬಡಿತ ಹೆಚ್ಚುವಂತಿವೆ.

ಪಡ್ಡೆ ಹೈಕ್ಳಿಗೆ ಅಂದದ ತಾಜಾ ಹಾಟ್ ಟ್ರೀಟ್ ನೀಡಿರುವ ಚೆಲುವೆ ಕ್ಲೋಸ್ ಅಪ್ ಫೋಟೋಗಳು ನೆಟ್ಟಿಗರಿಗೆ ಇಷ್ಟವಾಗುತ್ತಿವೆ.  

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಯ್ ಲಕ್ಷ್ಮಿ ಆಗಾಗ್ಗೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.      

ನಾಯಕಿಯ ಅವಕಾಶಗಳು ಕಡಿಮೆಯಾದಾಗ ರಾಯ್ ಲಕ್ಷ್ಮಿ ಐಟಂ ಸಾಂಗ್ಸ್ ಕೂಡ ಸದ್ದು ಮಾಡಿದ್ದರು.   

ರಾಯ್ ಲಕ್ಷ್ಮಿ 2005 ರಲ್ಲಿ ವಾಲ್ಮೀಕಿ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪ್ರವೇಶಿಸಿದರು. ಸ್ನೇಹನಾ ಪ್ರೀತಿನಾ ಸಿನಿಮಾದ ಮೂಲಕ ಕನ್ನಡಿಗರಿಗೆ ತೀರಾ ಹತ್ತಿರವಾದರು  

ಕನ್ನಡ ಅಷ್ಟೇ ಅಲ್ಲದೆ, ತೆಲುಗು, ತಮಿಳು ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಸಹ ಲಕ್ಷ್ಮಿ ಕಾಣಿಸಿಕೊಂಡಿದ್ದಾರೆ.  

ರಾಯ್ ಲಕ್ಷ್ಮಿ ಮೇ 5, 1989 ರಂದು ಕರ್ನಾಟಕದ ಬೆಳಗಾವಿಯಲ್ಲಿ ಜನಿಸಿದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link