Radha Kalyan Actress: ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ʼರಾಧಾ ಕಲ್ಯಾಣʼ ನಟಿ ರಾಧಿಕಾ : ಇಲ್ಲಿವೆ ನೋಡಿ ಫೋಟೊಸ್
)
2020ರಲ್ಲಿನಟಿ ರಾಧಿಕಾ ರಾವ್ ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿರುವ ಆಕರ್ಷ್ ಭಟ್ ಜೊತೆ ವಿವಾಹವಾದರು
)
ಸೆಲೆಬ್ರಿಟಿ ಫೋಟೋಗ್ರಾಫರ್ ಕರುಣಾ ಕೈಚಳಕದಲ್ಲಿ ಮೂಡಿ ಬಂದ ಫೋಟೊಗಳಲ್ಲಿ ಇಬ್ಬರು ಮುದ್ದಾಗಿ ಕಾಣುತ್ತಿದ್ದಾರೆ.
)
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರಾಧಿಕಾ ಬೇಬಿ ಬಂಪ್ ಫೋಟೋ ನೋಡಿ ಫ್ಯಾನ್ಸ್ ನಟಿಗೆ ಶುಭ ಕೋರಿದ್ದಾರೆ.
ಸದ್ಯ ಕ್ಯೂಟ್ ದಂಪತಿಗಳು ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ.
2020ರಲ್ಲಿ ನಟಿ ರಾಧಿಕಾ ರಾವ್ ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿರುವ ಆಕರ್ಷ್ ಭಟ್ ಜೊತೆ ವಿವಾಹವಾದರು
ಕನ್ನಡದ ರಾಧಾ ಕಲ್ಯಾಣ ಧಾರವಾಹಿ ಬಳಿಕ ರಾಧಿಕಾ ರಾವ್ ತುಳು ಸಿನಿಮಾಗಳಲ್ಲಿ ನಟಿಸಿ ಕುಡ್ಲ ಜನರ ಮನಸ್ಸು ಗೆದ್ದಿದ್ದರು.