ರಾಧಿಕಾ ಕುಮಾರಸ್ವಾಮಿ ಅವರ ಹಿನ್ನೆಲೆ ಏನು ಗೊತ್ತಾ? ಈಕೆಯ ವಯಸ್ಸೆಷ್ಟು ಅಂತ ಗೊತ್ತಾದ್ರೆ ನೀವು ಶಾಕ್‌ ಆಗ್ತಿರ!

Sun, 29 Sep 2024-8:19 am,

RADHIKA KUMARASWAMY: ರಾಧಿಕಾ ಕುಮಾರಸ್ವಾಮಿ...ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹೆಸರು, ಅಷ್ಟಕ್ಕೂ ಈಕೆ ಇಂದು ನಿನ್ನೆ ಫೇಮಸ್‌ ಆದವರಲ್ಲ, ಈಕೆಯ ಹಿನ್ನೆಲೆ ಕೇಳಿದ್ರೆ ನೀಚು ಅಚ್ಚರಿ ಪಡುತ್ತೀರಿ. 

ನಟಿ ರಾಧಿಕಾ ಕುಮಾರಸ್ವಾಮಿ ಮೂಲತಹಃ ಮಂಗಳೂರಿನವರು, ಒಂಬತ್ತನೆ ತರಗತಿಯಲ್ಲಿ ಓದುತ್ತಿದ್ದಾಗ ನಟಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. 

2002ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಧಿಕಾ ಕುಮಾರಸ್ವಾಮಿ ಅವರ ಮೊದಲ ಸಿನಿಮಾ ʻನಿನಗಾಗಿʼ. ಈ ಸಿನಿಮಾದ ನಂತರ ನಟಿ ʻತವರಿಗೆ ಬಾ ತಂಗಿʼ, ʻಅಣ್ಣ ತಂಗಿʼ, ʻಮಂಡ್ಯʼ ಮತ್ತು ʻರಿಷಿʼಯಂತಹ ಹಲವು ಸಿನಿಮಾಗಳಲ್ಲಿ ನಟಿಸಿ ಹಿಟ್‌ ಆದರು. 

2000 ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರನ್ನು ಎರಡನೆ ಮದುವೆಯಾಗಿದ್ದ ನಟಿ, 2006ರಲ್ಲಿ ಸಾರ್ವಜನಿಕವಾಗಿ ಈ ಕುರಿತು ಹೇಳಿಕೊಂಡಿದ್ದರು, ಈ ಘಟನೆಯ ನಂತರ ನಟಿಗೆ ಸಿನಿಮಾದಲ್ಲಿ ಚ್ಯಾನ್ಸ್‌ ಸಿಗದೆ, ಸೈಲೆಂಟ್‌ ಆಗಿದ್ದರು.

ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ನಂತರ ನಟಿ ಇದೀಗ ಕನ್ನಡ ಫಿಲಿಂ ಇಂಡಸ್ಟ್ರಿಯಲ್ಲಿ ನಿರ್ಮಾಪಕಿಯಾಗಿ ಮಿಂಚುತ್ತಿದ್ದಾರೆ. ಸದ್ಯ ನಟಿಯ ಭೈರಾದೇವಿ ಸಿನಿಮಾ ತೆರೆ ಕಾಣಲು ಸಜ್ಜಾಗುತ್ತಿದ್ದು, ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. 

ನಟಿ ಸಿನಿಮಾಗೆ ಎಂಟ್ರಿ ಕೊಟ್ಟಾಗ ಇನ್ನೂ ಆಕೆಗೆ 14 ವರ್ಷ ವಯಸ್ಸು, ಆಗ ಪುಟ್ಟ ಹುಡುಗಿ ಇದ್ದಾಗ ಸಿನಿಮಾಗೆ ಎಂಟ್ರಿ ಕೊಟ್ಟ ಈ ನಟಿಗೆ ಇಂದು 37 ವರ್ಷ ವಯಸ್ಸು. 

ಹೀಗೆ ಒಂಬತ್ತನೆ ತರಗತಿಯಲ್ಲಿದ್ದಾಗ ಸಾಮಾನ್ಯ ಯುವತಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಇಂದು 124 ಕೋಟಿ ಆಸ್ತಿಯ ಒಡತಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link