ಈ ಪುಟ್ಟ ಕಾಳು ಸೇವಿಸಿದರೆ ಕಂಪ್ಲೀಟ್ ಆಗಿ ನಾರ್ಮಲ್ ಆಗುವುದು ಬ್ಲಡ್ ಶುಗರ್ ! ತೂಕ ಇಳಿಸಿಕೊಳ್ಳುವವರಿಗೂ ಬೆಸ್ಟ್ ಪರಿಹಾರ ಇದು !
ಮಧುಮೇಹ ಇದ್ದಾಗ ನಿತ್ಯ ಔಷಧಿ ತೆಗೆದುಕೊಳ್ಳಲೇ ಬೇಕು, ಆದ್ರೆ ಪ್ರತಿ ದೀನ್ ಔಷಧಿ ಸೇವಿಸುವುದರಿಂದ ಬೇರೆ ಬೇರೆ ರೀತಿಯ ಅಡ್ಡ ಪರಿಣಾಮ ಕಂಡು ಬರುತ್ತದೆ.
ಕೆಲವೊಂದು ಮನೆಮದ್ದುಗಳನ್ನು ಬಳಸುವ ಮೂಲಕ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಶಾಶ್ವತವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಬ್ಲಡ್ ಶುಗರ್ ಅನ್ನು ನೈಸರ್ಗಿಕವಾಗಿ ನಿಯಂತ್ರಣಕ್ಕೆ ತರುವ ಮನೆ ಮದ್ದು ಎಂದರೆ ರಾಗಿ. ಇದನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಹೈ ಆಗುವುದೇ ಇಲ್ಲ.
ಮಧುಮೇಹಿಗಳಿಗೆ ಆಹಾರವಾಗಿ ರಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಪ್ರತಿನಿತ್ಯ ರಾಗಿ ಸೇವಿಸುತ್ತಾ ಬಂದರೆ ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುತ್ತದೆ.
ರಾಗಿಯು ಪಾಲಿಫಿನಾಲ್‌ಗಳು ಮತ್ತು ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿದೆ.ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬೆಳಗಿನ ಉಪಾಹಾರದಿಂದ ರಾತ್ರಿ ಊಟದವರೆಗೂ ರಾಗಿಯನ್ನು ಹೇಗೆ ಬೇಕಾದರೂ ಸೇವಿಸಬಹುದು. ಶುಗರ್ ರೋಗಿಗಳಿಗೆ ರಾಗಿಗಿಂತ ಬೆಸ್ಟ್ ಔಷಧಿ ಇಲ್ಲ.
ನಾರಿನಂಶ ಸಮೃದ್ಧವಾಗಿರುವ ಈ ರಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ನಾರಿನಂಶ ಹೆಚ್ಚಿರುವುದರಿಂದ ರಾಗಿಯು ಹಸಿವನ್ನು ತಡೆಯುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವಲ್ಲಿಯೂ ಇದು ಸಹಾಯ ಮಾಡುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE MEDIA ಈ ಮಾಹಿತಿಗೆ ಜವಾಬ್ದಾರನಾಗಿರುವುದಿಲ್ಲ.