ಬಾತ್ ಟಬ್‌ನಲ್ಲಿ ತುಂಡುಡುಗೆ ತೊಟ್ಟು ಒದ್ದೆಯಾದ ರಾ ʼಗಿಣಿʼ..!
ಸದ್ಯ ಕಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಗಿಣಿ ಬಾತ್‌ಟಬ್‌ನಲ್ಲಿ ಒದ್ದೆಯಾಗಿ ಫೋಟೋಶೂಟ್ ಮಾಡಿಸಿದ್ದು, ನೋಡುಗರ ಮತಿ ತಪ್ಪುವಂತಿವೆ.
ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಗಳನ್ನು ಮಾಡಿಸಿ ಹೊಸ ಹೊಸ ಫೋಟೋಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.
ಸದ್ಯ ಬಿಳಿ ಬಣ್ಣದ ಬಿಕಿನಿ ತೊಟ್ಟು ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮೆರಾಗೆ ರಾಗಿಣಿ ಪೋಸ್ ನೀಡಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಪಡ್ಡೆ ಹುಡುಗರು ಹಿಟ್ ಲೈಕ್ಸ್ ನೀಡುತ್ತಿದ್ದಾರೆ.
ಬಳುಕುವ ಬಳ್ಳಿಯಂತಿರುವ ರಾಗಿಣಿಗೆ ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ. ಡಯೆಟ್, ವರ್ಕೌಟ್ ಮೂಲಕ ದೇಹದ ಅಂದವನ್ನು ಕಾಪಾಡಿಕೊಳುತ್ತಾರೆ.
ಸದ್ಯ ಮೂರು ಕಾಲಿವುಡ್ ಸಿನಿಮಾಗಳಲ್ಲಿ ರಾಗಿಣಿ ಅಭಿನಯಿಸಿದ್ದಾರೆ. ತಮಿಳು ಹಾಸ್ಯ ನಟ ಸಂತಾನಂ ಜೊತೆಗೆ ಕಿಕ್ ಸಿನಿಮಾದಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದು, ತಮಿಳು ಪ್ರೇಕ್ಷಕರಿಗೆ ಮೋಡಿ ಮಾಡಲು ಸಿದ್ದರಾಗಿದ್ದಾರೆ.