Ragini Dwivedi: ರೆಡ್ ಕಲರ್ ಸಲ್ವಾರ್‌ನಲ್ಲಿ ತುಪ್ಪದ ಬೆಡಗಿ!
ನಟಿ ರಾಗಿಣಿ ದ್ವಿವೇದಿ ವೈಷ್ಣೂದೇವಿಯ ಕಾರ್ತದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಅಲ್ಲಿ ಸಲ್ವಾರ್ ಕಮೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಹುಭಾಷಾ ನಟಿ ರಾಗಿಣಿ ಮದುವೆ ಫಂಕ್ಷನ್‌ಗಾಗಿ ರೆಡ್ ಕಲರ್ ಸಲ್ವಾರ್ ವಿತ್ ಗೋಲ್ಡನ್ ಕಲರ್ ಲೇಸ್ ಇರುವ ರೆಡ್ ದುಪ್ಪಟ್ಟವನ್ನು ಧರಿಸಿದ್ದರು.
ಈ ನಟಿ ಸಲ್ವಾರ್‌ಗೆ ಸಿಲ್ವರ್ ಸ್ಲಿಪರ್ ಹಾಗೂ ಗೋಲ್ಡನ್ ಕಲರ್ ಒಡವೆಗಳನ್ನು ತೊಟ್ಟಿದ್ದರು.
ಈ ಫೋಟೋಗಳನ್ನು ತುಪ್ಪದ ಬೆಡಗಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಮೂರು ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದಾರೆ.
ಈ ಬೆಡಗಿ ಬೇರೆ ಬೇರೆ ಪೋಸ್ ನೀಡಿ ಟ್ರೆಡಿಷನಲ್ ಡ್ರೆಸ್‌ನಲ್ಲಿ ಕಂಗೊಳಿಸಿ, ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಒಳ್ಳೆಯ ಕಮೆಂಟ್ ಹಾಕಿದ್ದಾರೆ.
ಈ ನಟಿ 2019 ರಲ್ಲಿ ಅಧ್ಯಕ್ಷ ಇನ್ ಅಮೇರಿಕಾ ಸಿನಿಮಾದಲ್ಲಿ ನಟಿಸಿ, ನಾಲ್ಕು ವರ್ಷಗಳ ಬಳಿಕ ಶೀಲಾ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ.
ನಟಿ ರಾಗಿಣಿ 2024ರಲ್ಲಿ ವೃಷಭ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.