Ragini Dwivedi Yoga : ಬಿಲ್ಲಿನಂತೆ ದೇಹ ಮಣಿಸಿದ ತುಪ್ಪದ ಬೆಡಗಿ ರಾಗಿಣಿ, ಇಲ್ಲಿವೆ ಫೋಟೋಸ್‌

Wed, 21 Jun 2023-5:49 pm,

ಇಂದು ಅಂತಾರಾಷ್ಟ್ರೀಯ ಯೋಗ ದಿನ.   

ಯೋಗ ಮಾಡುವುದರಿಂದ ನಮ್ಮ ದೇಹ ಮಾತ್ರವಲ್ಲ ಮನಸ್ಸು ಕೂಡ ಸದೃಢವಾಗಿರುತ್ತದೆ.  

ಸಿನಿ ತಾರೆಯರು ಸಹ ಯೋಗವನ್ನೇ ಅನುಸರಿಸಿ ತಮ್ಮ ದೇಹವನ್ನು ಅಂದವಾಗಿಸುತ್ತಾರೆ.   

ನಟಿ ರಾಗಿಣಿ ದ್ವಿವೇದಿ ಕೂಡ ಬಿಲ್ಲಿನಂತೆ ತಮ್ಮ ದೇಹ ಮಣಿಸಿ ಯೋಗಾಭ್ಯಾಸ ಮಾಡುತ್ತಾರೆ.   

ಅವರ ಈ ಫಿಟ್ನೆಸ್‌ ಹಾಗೂ ಬ್ಯೂಟಿಗೆ ಇದು ಕೂಡ ಒಂದು ಕಾರಣ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link