ಅಬ್ಬಬ್ಬಾ..! ಹಳದಿ ಲೆಹೆಂಗಾ ಧರಿಸಿ ದೇವತೆಯಂತೆ ಕಂಡ ರಾಗಿಣಿ ದ್ವಿವೇದಿ
Ragini Dwivedi: ಕನ್ನಡ ಚಿತ್ರರಂಗದಲ್ಲಿ ಸಕತ್ ಆಗಿ ಮಿಂಚಿತ್ತಿರುವ ರಾಗಿಣಿ ದ್ವಿವೇದಿ ದಕ್ಷಿಣ ಭಾರತದ ಚಲನಚಿತ್ರ ನಟಿ ಮತ್ತು ರೂಪದರ್ಶಿ, ಇವರು ಕನ್ನಡ ಮತ್ತು ತಮಿಳು ಎರಡೂ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ.
ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ.
ಇತ್ತೀಚೆಗೆ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದ ರಾಗಿಣಿ ದ್ವಿವೇದಿ, ಹಳದಿ ಟ್ರಡೀಷನಲ್ ಔಟ್‌ಫಿಟ್ ಧರಿಸಿ ಮಿಂಚಿದ್ದು, ಫೋಟೊಗಳನ್ನು ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾಗಿಣಿ ದ್ವಿವೇದಿ ಕಾಂತಿಯುತ ನಗು ಮತ್ತು ಆತ್ಮವಿಶ್ವಾಸದ ಸಮಚಿತ್ತವು ಆಕೆಯನ್ನು ಈ ಸ್ಟಿಲ್‌ನಲ್ಲಿ ಅದ್ಭುತವಾಗಿ ಹೊಳೆಯುವಂತೆ ಮಾಡುತ್ತದೆ, ಗ್ಲಾಮರ್ ಮತ್ತು ಅತ್ಯಾಧುನಿಕತೆಯ ಭಾವವನ್ನು ಹೊರಹಾಕುತ್ತದೆ.
ಸದ್ಯಕ್ಕೆ ಸಿನಿಮಾಗಳಲ್ಲಿ ರಾಗಿಣಿ ಬ್ಯೂಸಿಯಾಗಿದ್ದು, ಗಾಂಧಿಗಿರಿ, ಅಮ್ಮಾ, ಬಿಂಗೋ ಸಿನಿಮಾಗಳು ಆಗಷ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ತೆರೆ ಕಾಣಲು ಸಜ್ಜಾಗಿವೆ.