Ragini Dwivedi: ಸೀರೆಯಲ್ಲಿ ತುಪ್ಪದ ಹುಡುಗಿ ಮಿಂಚಿಂಗ್ ಫೋಟೊಸ್
)
ಚಂದದ ಸೀರೆಯಲ್ಲಿ ಚಂದುಳ್ಳಿ ಚೆಲುವೆಯಂತೆ ಕಂಡ ನಟಿ
)
ಹಸಿರು ಸೀರೆಗೆ ವಜ್ರದ ಆಭರಣದೊಂದಿಗೆ ಮ್ಯಾಚಿಂಗ್
)
ʼಕೆಂಪೇಗೌಡʼ ಚಿತ್ರದ ಮೂಲಕ ಕಿಚ್ಚ ಸುದೀಪಗೆ ನಾಯಕಿಯಾಗಿ ನಟನೆ
ʼಜಂದಾ ಪೈ ಕಪಿರಾಜುʼ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ
2015ರಲ್ಲಿ ಟೈಮ್ಸ್ ಏಷ್ಯಾ ವೆಡ್ಡಿಂಗ್ ಫೇರ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ರಾಗಿಣಿ ದ್ವಿವೇದಿ