2025 ರ ವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ, ಇನ್ನೂ ನಿಮ್ಮನ್ನು ತಡೆಯೋರಿಲ್ಲ... ಯಶಸ್ಸು ಹಣ ಕೀರ್ತಿ, ಸಕಲ ಸುಖ ಸಂಪತ್ತು ಪ್ರಾಪ್ತಿಯಾಗುವ ಪುಣ್ಯ ಕಾಲ!

Wed, 18 Sep 2024-9:58 am,

ತುಲಾ ರಾಶಿಯವರಿಗೆ ರಾಹುವಿನ ಕೃಪೆಯೂ ಡಿಸೆಂಬರ್ ವರೆಗೆ ಇರುತ್ತದೆ. ಪಡೆದ ಸಾಲವನ್ನು ಹಿಂದಿರುಗಿಸುವಿರಿ. ಮರುಪಾವತಿಸಲು ಸಾಧ್ಯವಾಗುತ್ತದೆ. ಹಣಕಾಸಿನ ಸಮಸ್ಯೆಗಳೂ ದೂರವಾಗುತ್ತವೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ.

ಮಕರ ರಾಶಿಯವರು ಡಿಸೆಂಬರ್ ವರೆಗೆ ಉತ್ತಮ ಲಾಭವನ್ನು ಪಡೆಯುವಿರಿ. ವ್ಯಾಪಾರದ ವಿಷಯದಲ್ಲಿ ಅವರಿಗೆ ಬರುವ ಯಾವುದೇ ತೊಂದರೆಗಳು ದೂರವಾಗುತ್ತವೆ. ಬಂಪರ್‌ ಲಾಭ ನಿಮ್ಮದಾಗುವುದು. ಹಣದ ಕೊರತೆಯೇ ಬರುವುದಿಲ್ಲ. 

ಕುಂಭ ರಾಶಿಯವರು 2025 ರ ವರೆಗೆ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಪಡೆಯುವಿರಿ. ವಿಶೇಷವಾಗಿ ರಾಹುವಿನ ಆಶೀರ್ವಾದದಿಂದ ಅದೃಷ್ಟ ನಿಮ್ಮ ಪರವಾಗಿರುತ್ತದೆ. ಅತ್ಯುತ್ತಮ ಲಾಭವನ್ನು ಪಡೆಯುವಿರಿ. ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳು ಗೊತ್ತಿಲ್ಲದಂತೆ ದೂರವಾಗುವವು. 

ರಾಹು ಪ್ರಭಾವವನ್ನು ಅನೇಕರು ಕೆಟ್ಟದ್ದು ಎಂದು ಪರಿಗಣಿಸುತ್ತಾರೆ. ಆದರೆ ಕೆಲವು ರಾಶಿಯವರಿಗೆ ಇದು ಮಂಗಳಕರವೂ ಆಗುತ್ತದೆ.

ಜ್ಯೋತಿಷ್ಯದ ಪ್ರಕಾರ, ರಾಹು ಗ್ರಹವು 18 ತಿಂಗಳಿಗೊಮ್ಮೆ ಮಾತ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ರಾಹು ಗ್ರಹವು ಶುಭ ಸ್ಥಾನದಲ್ಲಿದ್ದರೆ ಹಣದ ಹರಿವು ಹೆಚ್ಚಾಗುತ್ತದೆ. ಜೀವನದಲ್ಲಿ ಅದೃಷ್ಟ ಬಲದಿಂದ ಯಶಸ್ಸು ಸಾಧಿಸುತ್ತಾರೆ. 

ರಾಹು ಸಂಕ್ರಮಣ ಉತ್ತರ ಭಾದ್ರಪದ ನಕ್ಷತ್ರದಲ್ಲಿನಡೆಯಲಿದೆ. ಡಿಸೆಂಬರ್ ವರೆಗೆ ಭಾದ್ರಪದ ನಕ್ಷತ್ರದಲ್ಲಿ ರಾಹು ಇರಲಿದ್ದಾನೆ. 

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link