500 ವರ್ಷದ ಬಳಿಕ ಈ 3 ರಾಶಿಗಳಿಗೆ ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಹಣ.. ಸಂಪತ್ತು ದುಪ್ಪಟ್ಟು.. ವೈಭವದ ಜೀವನ! ಸಾಕ್ಷಾತ್ ಲಕ್ಷ್ಮೀಯೇ ಮನೆಗೆ ಬರುವಳು
Rahu gochar effects: ರಾಹು ಪ್ರಭಾವವನ್ನು ಅನೇಕರು ಕೆಟ್ಟದ್ದು ಎಂದು ಪರಿಗಣಿಸುತ್ತಾರೆ. ಆದರೆ ಕೆಲವು ರಾಶಿಯವರಿಗೆ ಇದು ಮಂಗಳಕರವೂ ಆಗುತ್ತದೆ.
ರಾಹು ಸಂಚಾರ ಅತ್ಯಂತ ಪ್ರಮುಖ ಘಟನೆ ಎಂದು ಜೋತಿಷ್ಯದಲ್ಲಿ ಪರಿಗಣಿಸಲಾಗಿದೆ. ರಾಹುವಿನ ಕೃಪೆಯಿಂದ ಈ 4 ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
ಜ್ಯೋತಿಷ್ಯದ ಪ್ರಕಾರ, ರಾಹು ಗ್ರಹವು 18 ತಿಂಗಳಿಗೊಮ್ಮೆ ಮಾತ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ರಾಹು ಗ್ರಹವು ಶುಭ ಸ್ಥಾನದಲ್ಲಿದ್ದರೆ ಹಣದ ಹರಿವು ಹೆಚ್ಚಾಗುತ್ತದೆ. ಜೀವನದಲ್ಲಿ ಅದೃಷ್ಟ ಬಲದಿಂದ ಯಶಸ್ಸು ಸಾಧಿಸುತ್ತಾರೆ.
ತುಲಾ ರಾಶಿ: ಸಾಲದಿಂದ ಮುಕ್ತರಾಗುವಿರಿ. ಹಣಕಾಸಿನ ಸಮಸ್ಯೆಗಳೂ ದೂರವಾಗುತ್ತವೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ.
ಕುಂಭ ರಾಶಿ: ಪ್ರತಿ ಕೆಲಸದಲ್ಲೂ ಯಶಸ್ಸು ಲಭಿಸುವುದು. ಅದೃಷ್ಟ ನಿಮ್ಮ ಪರವಾಗಿರುತ್ತದೆ. ಅತ್ಯುತ್ತಮ ಲಾಭ ಪಡೆಯುವಿರಿ.
ಮಕರ ರಾಶಿ: ಉತ್ತಮ ಲಾಭವನ್ನು ಪಡೆಯುವಿರಿ. ವ್ಯಾಪಾರದ ವಿಷಯದಲ್ಲಿ ಬಂಪರ್ ಲಾಭ ನಿಮ್ಮದಾಗುವುದು. ಹಣದ ಕೊರತೆಯೇ ಬರುವುದಿಲ್ಲ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.