ಶನಿ ರಾಶಿಗೆ ರಾಹು ಪ್ರವೇಶ: 2025ರಲ್ಲಿ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮನೆ, ವಾಹನ ಯೋಗ

Fri, 11 Oct 2024-6:52 am,

2023ರ ಅಕ್ಟೋಬರ್ ತಿಂಗಳಿನಲ್ಲಿ ಮೀನ ರಾಶಿಗೆ ಪ್ರವೇಶಿಸಿರುವ ರಾಹು 2025ರಲ್ಲಿ ಶನಿಯ ರಾಶಿ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. 

ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ರಾಹು ಶುಭ ಫಲಗಳನ್ನೇ ನೀಡುತ್ತಾನೆ. ಕುಂಭ ರಾಶಿಗೆ ರಾಹು ಪ್ರವೇಶವು ಕೆಲವು ರಾಶಿಯವರಿಗೆ ಭಾಗ್ಯೋದಯದ ಸಮಯ. ಅವರು ಕಂಡ ಕನಸೆಲ್ಲಾ ನನಸಾಗುವ ಸುವರ್ಣ ಸಮಯ. 

ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ದೊರೆತು, ಜೀವನದಲ್ಲಿ ಎದುರಾಗಿದ್ದ ನಾನಾ ಬಗೆಯ ಅಡೆತಡೆಗಳು ನಿವಾರಣೆಯಾಗಿ ಹೆಜ್ಜೆ ಹೆಜ್ಜೆಗೂ ಯಶಸ್ಸನ್ನು ಪಡೆಯುವಿರಿ. 

ರಾಹು ವಿಶೇಷ ಆಶೀರ್ವಾದದಿಂದ ಹಠಾತ್ ಧನಾಗಮನ. ಭೌತಿಕ ಸುಖಗಳು ವೃದ್ಧಿಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸುವಿರಿ. ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲಸಗಳು ವೇಗ ಪಡೆಯಲಿವೆ. ಮನೆ ಖರೀದಿ ಯೋಗವೂ ಇದೆ. 

ಕೌಟುಂಬಿಕ ಭಿನ್ನಾಭಿಪ್ರಾಯಗಳು ಬಗೆಹರಿದು ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಕನಸಿನ ವಾಹನ ಖರೀದಿಸುವ ಯೋಗವಿದೆ. ಹಣಕಾಸಿನ ಹರಿವು ಹೆಚ್ಚಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link