Rai laxmi : ರಾಜಕುಮಾರಿ ಲುಕ್‌ನಲ್ಲಿ ʼಬೆಳಗಾವಿ ಸುಂದರಿʼ ರಾಯ್ ಲಕ್ಷ್ಮಿ..! ಫೋಟೊಸ್‌ ನೋಡಿ

Sun, 11 Jun 2023-5:31 pm,

ನಟಿ ರಾಯ್‌ ಲಕ್ಷ್ಮೀ ಲೆಹೆಂಗಾ ಚೋಲಿಯಲ್ಲಿ ರಾಜಕುಮಾರಿಯಂತೆ ಕಾಣುತ್ತಿದ್ದಾರೆ.   

ರಾಯ್ ಲಕ್ಷ್ಮಿ ಸಾಂಪ್ರದಾಯಿಕ ಉಡುಪಿನಲ್ಲಿರುವ ಚಿತ್ರಗಳು ಅವರ ಅಭಿಮಾನಿಗಳಿಗೆ ಇಷ್ಟವಾಗಿವೆ.  

ಲೆಹೆಂಗಾದಲ್ಲಿ ರಾಜಕುಮಾರಿಯಂತೆ ಕಾಣುತ್ತಿದ್ದೀರಾ ಎಂದು ಪಡ್ಡೆ ಹುಡುಗರು ಕಾಮೆಂಟ್‌ ಮಾಡುತ್ತಿದ್ದಾರೆ.  

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಯ್ ಲಕ್ಷ್ಮಿ ಆಗಾಗ್ಗೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.   

ಸುಂದರಿಯ ಅದ್ಭುತ ಸೌಂದರ್ಯಕ್ಕೆ ಮರುಳಾಗುವ ಯುವ ಪಡೆ ಫೈರ್‌, ಹಾರ್ಟ್‌ ಸಿಂಬಲ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.  

ರಾಯ್ ಲಕ್ಷ್ಮಿ ದರ್ಶನ್‌, ಆದಿತ್ಯ ನಟನೆಯ ಸ್ನೇಹಾನಾ ಪ್ರೀತಿನಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.  

ಮೇ 5, 1989 ರಂದು ಕರ್ನಾಟಕದ ಬೆಳಗಾವಿಯಲ್ಲಿ ಲಕ್ಷ್ಮೀ ಜನಿಸಿದರು. ಆಕೆಯ ಕುಟುಂಬ ಸೌರಾಷ್ಟ್ರ ಕುಚಿ ಸಮುದಾಯಕ್ಕೆ ಸೇರಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link