57 ವರ್ಷಗಳ ಬಳಿಕ ನಿರ್ಮಾಣವಾದ ರಾಜಯೋಗವಿದು !ಈ ರಾಶಿಯವರ ಮೇಲಾಗುವುದು ಸಿರಿ ಸಂಪತ್ತಿನ ಮಳೆ ! ಇದ್ದಕ್ಕಿದ್ದಂತೆ ಒಲಿದು ಬರುವುದು ಧನ ಸಂಪತ್ತು
)
ವೈದಿಕ ಗ್ರಂಥಗಳ ಪ್ರಕಾರ, ಗ್ರಹ ನಕ್ಷತ್ರಗಳು ಒಟ್ಟಿಗೆ ಸೇರುವ ಮೂಲಕ ರಾಜಯೋಗಗಳನ್ನು ಶುಭ ಯೋಗಗಳನ್ನು ರೂಪಿಸುತ್ತಲೇ ಇರುತ್ತವೆ. ಇದು ಆಯಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
)
ಮಾರ್ಚ್ 29 ರಂದು 6 ಶಕ್ತಿಶಾಲಿ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸೇರುತ್ತಿವೆ. ಇದರಿಂದ 57 ವರ್ಷಗಳ ಬಳಿಕ ವಿಶೇಷ ರಾಜಯೋಗ ನಿರ್ಮಾಣವಾಗುತ್ತಿದೆ. ಇದು ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸಲಿದೆ.
)
ಮಿಥುನ ರಾಶಿ :ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವುದು. ಇದರಿಂದ ನಿಮಗೆ ವಿಶೇಷ ಮನ್ನಣೆ, ಗೌರವ ಸಿಗುವುದು. ಉದ್ಯೋಗಸ್ಥರಿಗೆ ಹೊಸ ಉದ್ಯೋಗ ದೊರೆಯಬಹುದು. ವೃತ್ತಿ ಬದಲಿಸಬೇಕು ಎನ್ನುವವರಿಗೆ ಇದು ಸರಿಯಾದ ಸಮಯ.
ಕುಂಭ ರಾಶಿ : ಸೂಕ್ತ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಕಾಲ. ಸ್ವಂತ ಉದ್ಯಮವನ್ನು ಪ್ರಾರಂಭಿಸಿ. ಸಾಲ ನೀಡಿದ ಹಣ ಮರಳಿ ಕೈ ಸೇರುವುದು. ನಿಮಗೆ ಗೊತ್ತಿಲ್ಲದ ಮೂಲದಿಂದಲೂ ಹಣ ಹರಿದು ಬರುವುದು.
ಮಕರ ರಾಶಿ : ಅನೇಕ ಹೊಸ ಯೋಜನೆಗಳು ಮತ್ತು ಅವಕಾಶಗಳನ್ನು ಪಡೆಯಬಹುದು. ಬಹುಕಾಲದಿಂದ ಬಾಕಿಯಿದ್ದ ಬಡ್ತಿಯ ನಿರೀಕ್ಷೆ ಈಡೇರುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.