45 ಸೆಕೆಂಡ್ ಜಾಹೀರಾತಿಗೆ ರಾಜಮೌಳಿ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?
)
ರಾಜಮೌಳಿ ಇತ್ತೀಚೆಗೆ ಒಪ್ಪೋ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
)
ಮೊದಲ ಬಾರಿಗೆ ಕಮರ್ಷಿಯಲ್ ಜಾಹೀರಾತಿನಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ.
)
ಸದಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರಾಜಮೌಳಿ ಈ ಜಾಹೀರಾತಿನಲ್ಲಿ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ.
ರಾಜಮೌಳಿ ಅವರು Oppo ನ ಹೊಸ ಮಾದರಿ Reno 10 ಸರಣಿಯ ಫೋನ್‌ನ ಜಾಹೀರಾತಿನಲ್ಲಿ ನಟಿಸಿದ್ದಾರೆ.
45 ಸೆಕೆಂಡ್ ಗಳ ಈ ಜಾಹೀರಾತಿಗೆ ರಾಜಮೌಳಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.