50 ವರ್ಷಗಳ ಬಳಿಕ ಅಪರೂಪದ ರಾಜಯೋಗ.. ಈ 3 ರಾಶಿಯವರಿಗೆ ಜಾಕ್‌ಪಾಟ್‌, ಸಂಪತ್ತಿನ ಹೊಳೆ ಹರಿಸುವಳು ಮಹಾಲಕ್ಷ್ಮಿ!

Tue, 01 Aug 2023-4:49 pm,

ಗ್ರಹಗಳು ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸಿದಾಗ ಅಪರೂಪದ ಯೋಗಗಳು ರೂಪಗಳ್ಳುತ್ತವೆ. ಅವು ಇತರ ಗ್ರಹಗಳೊಂದಿಗೆ ಸಂಯೋಗಗೊಂಡು ರಾಜಯೋಗಗಳು ರೂಪಗೊಳ್ಳುತ್ತವೆ. ಇವು ಕೆಲವು ರಾಶಿಯವರಿಗೆ ಮಂಗಳಕರವಾದರೆ ಇನ್ನು ಕೆಲವರಿಗೆ ಅಶುಭ.    

ತುಲಾ ರಾಶಿ : ಈ ಯೋಗದಿಂದ ತುಲಾ ರಾಶಿಯವರ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆಯಾಗುತ್ತದೆ. ಇದರಿಂದ ಅವರ ಬ್ಯಾಂಕ್ ಬ್ಯಾಲೆನ್ಸ್ ದ್ವಿಗುಣವಾಗುತ್ತದೆ. ಹಣ ಉಳಿತಾಯ ಮಾಡುವಿರಿ. ಪಾಲುದಾರಿಕೆಯಿಂದ ಮಾಡಿದ ವ್ಯವಹಾರದಲ್ಲಿ ಲಾಭವಿದೆ. ಉದ್ಯೋಗಾಕಾಂಕ್ಷಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.  

ಸಿಂಹ ರಾಶಿ: ಈ ರಾಶಿಯವರು ಅಧಿಕ ಧನಲಾಭ ಪಡೆಯುತ್ತಾರೆ. ಅವರ ಖ್ಯಾತಿ ಹೆಚ್ಚಾಗುತ್ತದೆ. ದೊಡ್ಡ ಹುದ್ದೆ ಸಿಗುವ ಸಾಧ್ಯತೆ ಇದೆ. ನೀವು ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಜೀವನ ಸುಖಮಯವಾಗಿರುತ್ತದೆ.  

ಕುಂಭ ರಾಶಿ: ಈ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಇದರಿಂದ ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ. ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುವಿರಿ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈ ಸಮಯದಲ್ಲಿ ನೀವು ಏನೇ ಕೈಗೊಂಡರೂ ಅದು ಯಶಸ್ವಿಯಾಗುತ್ತದೆ.  

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಕನ್ನಡ ಮೀಡಿಯಾ ಖಚಿತಪಡಿಸಿಲ್ಲ.        

ZEENEWS TRENDING STORIES

By continuing to use the site, you agree to the use of cookies. You can find out more by Tapping this link