ಈ ರಾಶಿಗಳಿಗೆ ರಾಜಯೋಗ ಕರುಣಿಸಲಿದ್ದಾನೆ ಶನಿ ಮಹಾತ್ಮ!ಕಷ್ಟದ ನೆರಳೂ ಬೀಳದಂತೆ ಕಾಯುತ್ತಾನೆ

Thu, 04 Jan 2024-7:59 am,

ರಾಶಿಗಳ ಮೇಲೆ ಪ್ರಭಾವ: ಶನಿಯ ಬಲವು ಹೆಚ್ಚಾದಂತೆ, ಎಲ್ಲಾ ರಾಶಿಗಳ ಜೀವನದ ಮೇಲೆ ಅದರ ಪ್ರಭಾವವು ಹೆಚ್ಚಾಗುತ್ತದೆ.ಶಕ್ತಿಶಾಲಿ ಶನಿಯು 4 ರಾಶಿಯವರಿಗೆ ಹೆಚ್ಚು ಶುಭ ಫಲ ಕರುಣಿಸಲಿದ್ದಾನೆ. ಈ ರಾಶಿಯವರು ಶನಿಯ ಕೃಪೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ.   

ವೃಷಭ ರಾಶಿ : ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಇವರ ಪರವಾಗಿಯೇ ಇರುತ್ತದೆ. ಕೆಲಸದಲ್ಲಿರಲಿ ಅಥವಾ ವ್ಯವಹಾರದಲ್ಲಿರಲಿ, ಯಶಸ್ಸು ನಿಮ್ಮದೇ. ಒಂದರ ಹಿಂದೆ ಒಂದರಂತೆ ಯಶಸ್ಸು ನಿಮ್ಮ ಕು ಹಿಡಿಯುವುದು.   

ಮಿಥುನ ರಾಶಿ : ಮಿಥುನ ರಾಶಿಯವರ ಮೇಲೆ  ಶನಿದೇವರ ಕೃಪಾ ಕಟಾಕ್ಷ ಹರಿಯುತ್ತಿದೆ. ಆರೋಗ್ಯ ಉತ್ತಮವಾಗಿರುತ್ತದೆ.ದೊಡ್ಡ ಯಶಸ್ಸನ್ನು  ಸಾಧಿಸುವಿರಿ. ಹಣಕಾಸಿನ ಕಷ್ಟಗಳು ಕಳೆಯಲಿವೆ. 

ಕರ್ಕಾಟಕ ರಾಶಿ : ಕರ್ಕ ರಾಶಿಯವರ ಜೀವನದಲ್ಲಿ ಎಲ್ಲವೂ ಶುಭಾವಾಗಿರುವುದು.  ಜೀವನದ ಮುಂದಿನ ಹಾದಿ ಬಲು ಸುಗಮವಾಗಿರುವುದು. ನೀವು ಹಾಕುವ ಶ್ರಮ ವ್ಯರ್ಥವಾಗುವುದಿಲ್ಲ.  ಪ್ರತಿಫಲ ಸಿಕ್ಕಿಯೇ ಸಿಗುತ್ತದೆ. 

ತುಲಾ ರಾಶಿ :  ಶನಿಯ ಸಂಚಾರವು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ವಿವಾದಾತ್ಮಕ ವಿಷಯದಲ್ಲೂ ನೀವು ಗೆದ್ದು ಬರುತ್ತಿರಿ. ಶತ್ರುಗಳಿಗೆ ಸೋಲಾಗುವುದು.ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುವುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link