ಸಿನಿಮಾ ಜರ್ನಿಯಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಆಟೋಗ್ರಾಫ್‌ ಪಡೆದಿದ್ದು, ಈ ಕನ್ನಡದ ನಟನ ಬಳಿ ಮಾತ್ರ..! ಯಾರು ಗೊತ್ತಾ..?

Sun, 27 Oct 2024-12:23 pm,

Rajinikanths favourite actor: ಸೂಪರ್‌ ಸ್ಟಾರ್‌ ರಜನಿಕಾಂತ್‌...ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸೌತ್‌ ಫಿಲಿಂ ಇಂಸ್ಟ್ರಿಯೇ ಇವರ ಹೆಸರು ಕೇಳಿದ್ರೆ ಒಂದ ಭಾರಿ ಎದ್ದು ನಿಂತು ಸಲಾಂ ಒಡೆಯುತ್ತಾರೆ. ಅಂತಹ ಸೂಪರ್‌ಸ್ಟಾರ್‌ ಕನ್ನಡದ ಈ ಖ್ಯಾತ ಸ್ಟಾರ್‌ನ ಬಳಿ ಮಾತ್ರ ಆಟೋಗ್ರಾಫ್‌ ಪಡೆದುಕೊಂಡಿದ್ರಂತೆ. ಅಷ್ಟಕ್ಕೂ ಆ ನಟ ಯಾರು ಗೊತ್ತಾ..?ತಿಳಿಯಲು ಮುಂದೆ ಓದಿ...  

ರಜನಿಕಾಂತ್‌ ಅವರ ನಟನೆಗೆ ಫಿದಾ ಆಗದೆ ಇದರುವ ವ್ಯಕ್ತಿಯೇ ಇಲ್ಲ. ಇನ್ನೂ ಅವರ ಸ್ಟೈಲ್‌ ವಿಚಾರಕ್ಕೆ ಬಂದರೆ ಕೇಳಲೇಬೇಡಿ. ನಟನ ಸ್ಟೈಲ್‌ಗಾಗಿಯೇ ಒಂದು ಸೆಪೆರೇಟ್‌ ಫ್ಯಾನ್‌ ಬೇಸ್‌ ಇದೆ ಅಂತಲೇ ಹೇಳಬಹುದು.  

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರನ್ನು ಬೇಟಿ ಮಾಡಬೇಕು ಅಂದರೆ, ಸಾಮಾನ್ಯ ವ್ಯಕ್ತಿ ಅಷ್ಟೆ ಅಲ್ಲ, ಎಂತಹ ಸೆಲೆಬ್ರಿಟಿ ಆದರೂ ಕ್ಯೂನಲ್ಲಿ ಅವರ ಅಪಾಯಿಂಟ್‌ಮೆಂಟ್‌ಗೋಸ್ಕರ ವೈಟ್‌ ಮಾಡಲೇ ಬೇಕು.   

ಇಂತಹ ರಜನಿಕಾಂತ್‌ ಅವರು ಮಾತ್ರ ಆ ಒಬ್ಬರು ಸೆಲೆಬ್ರಿಟಿಗೆ ಫ್ಯಾನ್‌ ಆಗಿದ್ದರು, ಇದರಲ್ಲಿ ವಿಶೇಷ ಏನಪ್ಪಾ ಅಂದ್ರೆ ಅವರು ಫ್ಯಾನ್‌ ಆಗಿದ್ದು, ಈ ಕನ್ನಡದ ಸ್ಟಾರ್‌ ನಟರೊಬ್ಬರಿಗೆ.  

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಆಟೋಗ್ರಾಪ್‌ ಪಡೆಯಬೇಕು ಎಂಬುದು ಎಲ್ಲರಿಗೂ ಇರುವ ಆಸೆಯಾಗಿರುತ್ತೆ, ಆದ್ರೆ ಸೂಪರ್‌ಸ್ಟಾರ್‌ ಮಾತ್ರ ಆ ಒಬ್ಬ ಸ್ಟಾರ್‌ನ ಆಟೋಗ್ರಾಫ್‌ಗಾಗಿ ಕಾದಿದ್ದರು.  

ಆತ ಕಂಡ ಕನಸಿನಂತೆ ಆ ಸ್ಟಾರ್‌ ನಟನ ಬಳಿ ಆಟೋಗ್ರಾಫ್‌ ಕೂಡ ಪಡೆದುಕೊಂಡಿದ್ದರು. ಅಷ್ಟಕ್ಕೂ ಆತ ಬೇರೆ ಯಾರೂ ಅಲ್ಲ, ಸ್ಯಾಂಡಲ್‌ವುಡ್‌ನ ಗಣಿ ಡಾ. ರಾಜ್‌ಕುಮಾರ್‌.  

ಹೌದು, ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರಿಗೆ ಅಣ್ಣಾವ್ರ ಮೇಲೆ ಅಪಾರವಾದ ಅಭಿಮಾನ. ಇದೇ ಕಾರಣದಿಂದಾಗಿ ರಜನಿಕಾಂತ್‌ ರಾಜ್‌ಕುಮಾರ್‌ ಅವರ ಬಳಿ ಆಟೋಗ್ರಾಫ್‌ಗಾಗಿ ಕಾದಿದ್ದರು. ಅವರ ಆಸೆಯಂತೆಯೇ ಗೆಳೆಯ ಕೇಳಿದ ಕ್ಷಣ ಅಣ್ಣಾವ್ರು ಕೂಡ ರಜನಿಕಾಂತ್‌ ಅವರಿಗೆ ಆಟೋಗ್ರಾಪ್‌ ಹಾಕಿ ಕೊಟ್ಟಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link