Raksha Bandhan 2024: ರಾಖಿ ಕಟ್ಟುವಾಗ ಈ ತಪ್ಪುಗಳನ್ನು ಮಾಡಬೇಡಿ!
ಹೀಗೆ ಮಾಡುವುದರಿಂದ ಅಣ್ಣ-ತಂಗಿ ಸಂಬಂಧ ಗಟ್ಟಿಯಾಗುತ್ತದೆ. ರಾಖಿ ಕಟ್ಟುವಾಗ ದಿಕ್ಕಿಗೆ ವಿಶೇಷ ಗಮನ ಕೊಡಿ.ಸಹೋದರಿ ನೈಋತ್ಯ ದಿಕ್ಕಿನಲ್ಲಿ ಮತ್ತು ಸಹೋದರ ಈಶಾನ್ಯ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು.
ರಾಖಿಯ ಬಣ್ಣ ಮುಖ್ಯ. ಯಾವಾಗಲೂ ಹಳದಿ, ಕೆಂಪು ಮತ್ತು ಹಸಿರು ರಾಖಿಗಳನ್ನು ಮಾತ್ರ ಖರೀದಿಸಿ. ಕಪ್ಪು ಬಣ್ಣದ ಖಾಕಿಯನ್ನು ತಪ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ.ರಾಖಿ ಕಟ್ಟುವಾಗ ಸಹೋದರನಿಗೆ ತಿಲಕ ಹಾಕಿ.
ಈ ರಕ್ಷಾಬಂಧನದಂದು ಕೆಲವು ವಿಷಯಗಳಿಗೆ ವಿಶೇಷ ಗಮನ ಕೊಡಿ. ರಕ್ಷಾಬಂಧನ ದಿನ ರಾಖಿ ಕಟ್ಟಲು ಪ್ರಶಸ್ತ ದಿನ. ಶುಭ ಮುಹೂರ್ತದಲ್ಲಿ ರಾಖಿ ಕಟ್ಟದಿರುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ರಕ್ಷಾಬಂಧನ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಹಬ್ಬವು ಸಹೋದರ ಸಹೋದರಿಯರಿಗೆ ಸೇರಿದ್ದು. ಈ ದಿನ ಕೆಲವು ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.