Rakul Preet : ಹಸಿರು ಫಾರ್ಮಲ್ ನಲ್ಲಿ ರಕುಲ್ : ಫೋಟೋಸ್ ವೈರಲ್

Wed, 27 Mar 2024-9:35 pm,

ಹಸಿರು ಫಾರ್ಮಲ್ಸ್ ನಲ್ಲಿ ರಕುಲ್ ಪ್ರೀತ್ ಸಿಂಗ

ಗಿಳಿ ಹಸಿರು ಬಣ್ಣದ ಕ್ರಾಪ್ ಶರ್ಟ್ ಹಾಗೂ ಅದೇ ಬಣ್ಣದ ಬೆಲ್ ಬಾಟಮ್ ಪ್ಯಾಂಟ್ ನಲ್ಲಿ ಪೋಸ್ ಕೊಟ್ಟಿದ್ದಾರೆ

ಬೋಲ್ಡ್ ಲುಕ್ ನಲ್ಲಿ ವಿವಿಧ ಫೋಟೋ ತೆಗೆಸಿದ ರಕುಲ್

ಗೋಲ್ಡನ್ ಬಣ್ಣದ ಕಿವಿಯೋಲೆ ಹಾಗೂ ಅದಕ್ಕೆ ಶೂ ಹಾಕಿ, ಕಾಂಟ್ರಾಸ್ಟ್ ಕಲರ್ ಮ್ಯಾಚ್ ಮಾಡಿರುವ ನಟಿ

ಮುಖ್ಯವಾಗಿ ಹಿಂದಿ ತೆಲುಗು ಮತ್ತು ತಮಿಳ್ ಚಲನಚಿತ್ರಗಳಲ್ಲಿ ನಟಿಸಿದ್ದು, ಕನ್ನಡ ಚಲನಚಿತ್ರದಲ್ಲಿಯೂ ಕೂಡ ನಟನೆ ಮಾಡಿದ್ದಾರೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link