ಮಳೆಗಾಲದಲ್ಲೂ ಬಿಸಿ ಹೆಚ್ಚಿಸಿದ ರಾಕುಲ್ ಪ್ರೀತ್ ಸಿಂಗ್; ಪೋಟೋಸ್ ನೋಡಿ
ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಇವರು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ಈ ನಟಿ ಇದೀಗ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಅವರು ಬಾಲಿವುಡ್ ಸಂಪ್ರದಾಯದಂತೆ ಬೋಲ್ಡ್ ಗೆಟಪ್‌ನಲ್ಲಿ ಮಿಂಚುತ್ತಿರುತ್ತಾರೆ.
ಇವರ ಮೊದಲ ಸಿನಿಮಾ ಕನ್ನಡದ ಸಿನಿಮಾ ಆದರೂ ಇಲ್ಲಿಯವರೆಗೂ ಮತ್ತೆ ಕನ್ನಡ ಸಿನಿರಂಗವನ್ನು ತಿರುಗಿ ನೋಡಿಲ್ಲ
ಇದೀಗ ರಾಕುಲ್ ಪ್ರೀತ್ ಸಿಂಗ್ ಅವರು ಬೀಚ್‌ನಲ್ಲಿರುವ ಬಿಕಿನಿ ಪೋಟೋಗಳನ್ನು ಶೇರ್ ಮಾಡಿದ್ದಾರೆ.