Rakul Preet: ಹಸಿರು ಡ್ರೆಸ್‌ನಲ್ಲಿ ಪಳಪಳನೆ ಹೊಳೆದ ರಾಕುಲ್ ಪ್ರೀತ್ : ಫೋಟೋಸ್ ವೈರಲ್
ಪುಟ್ಟ ಪುಟ್ಟ ಕನ್ನಡಿಗಳನ್ನು ಒಳಗೊಂಡ ರಾಕುಲ್ ಅವರ ಶರಾರಾ ಇದಾಗಿದೆ
ಈ ಬಟ್ಟೆಯು ಬೆಲೆ ಬರೋಬ್ಬರಿ ₹1 ಲಕ್ಷಕ್ಕೂ ಹೆಚ್ಚು ಎಂದು ವರದಿಗಳು ತಿಳಿಸಿವೆ.
ನೆಟ್ಟಿಗರು ಸೂಪರ್, ಬ್ಯೂಟಿಫುಲ್, ಲುಕಿಂಗ್ ಲೈಕ್ ಎ ವಾವ್ ಅಂತೆಲ್ಲಾ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಗೋವಾದಲ್ಲಿನ ITC ಗ್ರ್ಯಾಂಡ್ ಹೊಟೇಲ್‌ನಲ್ಲಿ ಈ ಜೋಡಿಯ ವಿವಾಹವಾಗಲಿದೆ
ರಾಕುಲ್-ಜಾಕಿ ಕೂಡ ತಮ್ಮ ಮದುವೆಗೆ ವಿನ್ಯಾಸಕಾರರನ್ನು ಫಿಕ್ಸ್ ಮಾಡಿದ್ದಾರೆ.