ಈಕೆ ಅಂದಕ್ಕೆ ಸ್ಟಾರ್‌ ಡೈರೆಕ್ಟರ್‌ RGV ಬೋಲ್ಡ್‌ ಆಗಿದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ..! ಆಹಾ.. ಎಂಥಾ ಚಂದ ಅಲ್ವಾ

Sat, 25 May 2024-4:49 pm,

ಇನ್‌ಸ್ಟಾಗ್ರಾಂನಲ್ಲಿ ಸೀರೆ ಉಟ್ಟುಕೊಂಡು ರೀಲ್ ವಿಡಿಯೋ ಮಾಡುತ್ತಿದ್ದ ಶ್ರೀಲಕ್ಷ್ಮಿ ದಿಢೀರ್ ಆರ್ ಜಿವಿ ಗಮನ ಸೆಳೆದಿದ್ದು, ಈ ಸುಂದರಿಯ ಹಣೆಬರಹ ಬದಲಾಯಿತು.   

ಆರ್‌ಜಿವಿ ನಿರ್ದೇಶನದಲ್ಲಿ ಆರಾಧ್ಯ ʼಸಾರಿʼ ಎಂಬ ಸಿನಿಮಾದಲ್ಲಿಯೂ ನಟ ಸಿನಿಮಾ ಮಾಡುತ್ತಿದ್ದಾರೆ. ಇದರಿಂದ ಈ ಚೆಲುವೆಯ ಫಾಲೋಯಿಂಗ್ ಸಾಕಷ್ಟು ಹೆಚ್ಚಿದೆ.   

ಇದಲ್ಲದೇ ಆರಾಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಚೆಲುವೆಯ ಸೌಂದರ್ಯಕ್ಕೆ ಸಾಕಷ್ಟು ಜನ ಮನಸೋತಿದ್ದಾರೆ. ದಿನವೂ ಈಕೆಯ ಅಪ್‌ಡೇಟ್‌ಗಾಗಿ ಕಾಯುತ್ತಿರುತ್ತಾರೆ.  

ಆರಾಧ್ಯ ದೇವಿ ಇತ್ತೀಚಿಗೆ ನೆಟಿಜನ್‌ಗಳೊಂದಿಗೆ ಚಿಟ್-ಚಾಟ್ ಮಾಡುವಾಗ, ಹಲವು ವೈಯಕ್ತಿಕ ವಿಷಯಗಳನ್ನು ತೆರೆದಿಟ್ಟಿದ್ದರು. ಅಲ್ಲದೆ ಅವರ ದೇಹದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕಣ್ಣೀರು ಸುರಿಸಿದಳು.  

ದೇಹದ ಆಕಾರ, ಕರ್ವ್‌ಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದಕ್ಕೆ, ಇವು ಯಾವುವು ಸುಲಭವಾಗಿ ಬರುವುದಿಲ್ಲ, ಸಾಕಷ್ಟು ತ್ಯಾಗ ಮಾಡಬೇಕು ಎಂದು ಆರಾಧ್ಯ ಧೈರ್ಯವಾಗಿ ವಿವರಿಸಿದಳು.  

ಒಂದು ಹಂತದಲ್ಲಿ ತಮ್ಮ ಮೇಲೂ ಬಾಡಿ ಶೇಮಿಂಗ್ ಕಮೆಂಟ್ಸ್ ಬಂದಿತ್ತು.. ಟ್ರೋಲಿಂಗ್ ಕೂಡ ಮಾಡಲಾಗಿದೆ ಎಂದು ಆರಾಧ್ಯ ದೇವಿ ಹೇಳಿದ್ದಾರೆ.   

ಸದ್ಯ ಹೈದರಾಬಾದ್‌ನಲ್ಲಿರುವ ಈ ಚೆಲುವೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಾರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.   

ಸಧ್ಯ ಟಾಲಿವುಡ್‌ ಸಿನಿರಂಗಕ್ಕೆ ಆರ್‌ಜಿವಿ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಚೆಲುವೆಯ ಅದೃಷ್ಟ ಹೇಗಿದೆ ಅಂತ ಕಾಯ್ದು ನೋಡಬೇಕು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link