ಐಶ್ವರ್ಯ ರೈಗೆ ಖ್ಯಾತ ಡೈರೆಕ್ಟರ್ ಕಳುಹಿಸಿದ್ದು ಎಂತಹ ಮೆಸೇಜ್ ಗೊತ್ತಾ..? ಮಾಜಿ ವಿಶ್ವ ಸುಂದರಿಯನ್ನೂ ಬಿಟ್ಟಿಲ್ಲ ರಾಮ್ ಗೋಪಾಲ್ ವರ್ಮಾ..!
![](https://kannada.cdn.zeenews.com/kannada/sites/default/files/2024/10/25/459182-aishwarya-rai-1.jpg?im=FitAndFill=(500,286))
Ram Gopal varma Shocking message to Aishwarya rai: ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇತ್ತೀಚೆಗೆ ತಮ್ಮ ವಿಚ್ಚೇದನದ ಕಾರಣದ ಕುರಿತಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿಗೆ ಕಳುಹಿಸಿದ್ದ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ. ಅಷ್ಟಕ್ಕೂ ಆತ ಐಶ್ವರ್ಯ ರೈಗೆ ಕಳುಹಿಸಿದ್ದ ಸಂದೇಶ ಏನು ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
![](https://kannada.cdn.zeenews.com/kannada/sites/default/files/2024/10/25/459181-aishwarya-rai-7.jpg?im=FitAndFill=(500,286))
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಒಂದಲ್ಲ ಒಂದು ಸುದ್ದಿಯ ಕಾರಣದಿಂದಾಗಿ ಸದಾ ಕಂಟ್ರೋವರ್ಸಿಯಲ್ಲಿ ಇರುತ್ತಾರೆ. ಅದರಲ್ಲೂ ನಟಿಯರ ಕುರಿತಾಗಿ ಈತ ಮಾಡುವ ಕಾಮೆಂಟ್‌ಗಳು ಆಗಾಗ ಸಂಚಲನ ಮೂಡಿಸುತ್ತಿರುತ್ತವೆ.
![](https://kannada.cdn.zeenews.com/kannada/sites/default/files/2024/10/25/459180-aishwarya-rai-6.jpg?im=FitAndFill=(500,286))
ರಾಮ್ ಗೋಪಾಲ್ ವರ್ಮಾ, ಒಂದಲ್ಲ ಎರಡಲ್ಲ, ಬರೋಬ್ಬರಿ ನೂರಕ್ಕೂ ಹೆಚ್ಚು ನಟಿಯರೊಂದಿಗೆ ಅಫೇರ್ ಹೊಂದಿದ್ರು ಎನ್ನು ಸದುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಮಧ್ಯೆ ಈ ಖ್ಯಾತ ಡೈರೆಕ್ಟರ್ ಐಶ್ವರ್ಯ ರೈಗೆ ಮಾಡಿದ್ದ ಅದೊಂದು ಸಂದೇಶ ಇದೀಗ ಸಾಮಾಜಿಕ ಜಾಲತಾನದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದು, ರಾಮ್ ಗೋಪಲ್ ವರ್ಮಾ ಅವರು ಹೆಣ್ಣಿನ ಸೌಂದರ್ಯದ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಂತೆಯೇ ಈತನಿಗೆ ಐಶ್ವರ್ಯ ರೈ ಅವರ ಸೌಂದರ್ಯದ ಮೇಲೂ ಹೆಚ್ಚಿನ ಕಾಳಜಿ ಇತ್ತಂತೆ, ಇದೇ ಕಾರಣದಿಂದ ಈತ ನಟಿಗೆ ಒಂದು ಸಂದೇಶ ಕೂಡ ಕಳುಹಿಸಿದ್ದನಂತೆ.
ಖ್ಯಾತ ನಿರ್ದೇಶಕ ರಾಮ್ ಗೋಪಲ್ ವರ್ಮಾ ಅವರಿಗೆ ನಟಿ ಐಶ್ವರ್ಯ ರೈ ಗರ್ಭಿಣಿಯಾಗುವುದು ಇಷ್ಟ ಇರಲಿಲ್ಲವಂತೆ, ಈ ಕುರಿತಾಗಿ ಆತ ಸ್ವತಃ ಐಶ್ವರ್ಯ ರೈಗೆ ಸಂದೇಶ ಕಳುಹಿಸದ್ದರಂತೆ.
ಹೆಣ್ಣಿನ ಸೌಂದರ್ಯ ಒಮ್ಮೆ ಆಕೆ ಗರ್ಭಿಣಿಯಾದ ನಂತರ ಹಾಳಾಗುತ್ತದೆ ಎಂಬ ಕಾರಣಕ್ಕೆ ರಾಮ್ ಗೋಪಾಲ್ ವರ್ಮಾ ಐಶ್ವರ್ಯ ರೈ ಅವರಿಗೆ ಕಾಳಜಿಯಿಂದ ಸಂದೇಶ ಕಳುಹಿಸಿದ್ದರಂತೆ.
ಇದಕ್ಕೆ ನಟಿ ಐಶ್ವರ್ಯ ರೈ ಕೂಡ ಪ್ರತಿಕ್ರಿಯಿಸಿ, ಈ ಲವ್ ಯು ಟೂ ಎಂದು ರಾಮ್ ಗೋಪಾಲ್ ವರ್ಮಾ ಅವರ ಮೆಸೇಜ್‌ಗೆ ರಿಪ್ಲೈ ಮಾಡಿದ್ದರಂತೆ. ಇದನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನುಂಟು ಮಾಡಿದೆ.