ನಟಿ ರಮ್ಯಾ ಕೃಷ್ಣನ್ ಅವರ ಪುತ್ರ ಇವರೇ ನೋಡಿ.. ತಾಯಿಗೆ ತಕ್ಕ ಮಗ!
ರಮ್ಯಾ ಕೃಷ್ಣನ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ನಿರ್ದೇಶಕ ಕೃಷ್ಣವಂಶಿ ಅವರನ್ನು ಪ್ರೀತಿಸಿ ವಿವಾಹವಾದರು. ಅವರ ಏಕಮಾತ್ರ ಸುಪುತ್ರ ರಿಥ್ವಿಕ್.
ರಮ್ಯಾ ಕೃಷ್ಣನ್ ಪುತ್ರ ರಿಥ್ವಿಕ್ ನೋಡಲು ಸಿಕ್ಕಾಪಟ್ಟೆ ಹ್ಯಾಂಡಸಮ್. ತಾಯಿಯಂತೆಯೇ ಸುಂದರವಾಗಿದ್ದಾರೆ.
ರಮ್ಯಾ ಕೃಷ್ಣನ್ ಅವರ 18 ವರ್ಷದ ಮಗನನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ರಮ್ಯಾ ಕೃಷ್ಣನ್ ಅವರಿಗೆ ಇಷ್ಟು ದೊಡ್ಡ ಮಗ ಇದ್ದಾನಾ? ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ.
ಸದ್ಯದಲ್ಲೇ ಈ ಹುಡುಗನೂ ಹೀರೋ ಆಗಿ ಎಂಟ್ರಿ ಕೊಡುತ್ತಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ತಂದೆ ನಿರ್ದೇಶಕ.. ತಾಯಿ ಸ್ಟಾರ್ ನಟಿ.. ಮಗ ಹೀರೋ ಆಗಿ ಎಂಟ್ರಿ ಕೊಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸದ್ಯ ಈ ತಾಯಿ ಮತ್ತು ಮಗನ ಫೋಟೋಗಳು ವೈರಲ್ ಆಗಿವೆ. ರಮ್ಯಾ ಕೃಷ್ಣನ್ ಫ್ಯಾನ್ಸ್ ಈ ಫೋಟೋ ನೋಡಿ ಥ್ರಿಲ್ ಆಗಿದ್ದಾರೆ.