ವಿಭಿನ್ನ ಆಕರ್ಷಣೀಯ ಲುಕ್ ನಲ್ಲಿ ಕಣ್ಮನ ಸೆಳೆದ ರಣಬೀರ್ - ಆಲಿಯಾ ಜೋಡಿ
![](https://kannada.cdn.zeenews.com/kannada/sites/default/files/2024/06/27/416816-1.jpg?im=FitAndFill=(500,286))
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ನ ಇಟಲಿ ಕ್ರೂಸ್ ಬ್ಯಾಷ್ ಸಮಯದಲ್ಲಿ ಸಕತ್ ಡ್ರೆಸ್ ನಲ್ಲಿ ಮಿಂಚಿದ್ದಾರೆ.
![](https://kannada.cdn.zeenews.com/kannada/sites/default/files/2024/06/27/416815-2.jpg?im=FitAndFill=(500,286))
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ನ ಇಟಲಿ ಕ್ರೂಸ್ ಪಾರ್ಟಿಯಲ್ಲಿ ಸಮಯದಲ್ಲಿ ಫೋಟೋಶೂಟ್‌ಗೆ ಪೋಸ್ ನೀಡಿದ್ದಾರೆ.
![](https://kannada.cdn.zeenews.com/kannada/sites/default/files/2024/06/27/416814-3.jpg?im=FitAndFill=(500,286))
ಬಹಳ ಸಮಯದ ನಂತರ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮಗಳು ರಾಹಾ ಕಪೂರ್ ನೊಂದಿಗೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ರೇ ಮತ್ತು ಮರೂನ್ ಡ್ರೆಸ್ ನಲ್ಲಿ ಆಲಿಯಾ ಮತ್ತು ರಣಬೀರ್ ಕಾಣಿಸಿಕೊಂಡಿದ್ದಾರೆ.